ಸುಳ್ಯ : ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಮೊಗರ್ಪಣೆ ಸುಳ್ಯ, ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾರ್ಥಿನಿಗಳ ಎಕ್ಸಲೆನ್ಸ್ ಶೀ ಮಹಿಳಾ ಕ್ಯಾಂಪಸ್ ಗೆ ೧೦೦%  ಫಲಿತಾಂಶ ದೊರೆತಿದೆ. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿನಿಗಳು  ತೇರ್ಗಡೆ ಹೊಂದಿದ್ದಾರೆ. ಹಾಗೇ ಅದರಲ್ಲಿ ಓರ್ವಳು  ಡಿಸ್ಟಿಂಕ್ಷನ್ ಹಾಗೂ 9 ವಿದ್ಯಾರ್ಥಿನಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ ಅಫ್ರ ಫಸತಿಮಾ ಎಮ್ ಎ ಕ್ಯಾಂಪಸ್ ಗೆ ಪ್ರಥಮ ಸ್ಥಾನಿಯಾಗಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.

Leave a Reply

Your email address will not be published. Required fields are marked *