ಜಿಟಿ ಯುನೈಟೆಡ್ ಆಶ್ರಯದಲ್ಲಿ 7 ಜನರ ಫುಟ್ಬಾಲ್ ಪಂದ್ಯಾಟ; ಗ್ರೀನ್’ಫೀಲ್ಡ್ ಉಳ್ಳಾಲ ಚಾಂಪಿಯನ್, ಅಮಿಗೋಸ್ ಎಫ್.ಸಿ ರನ್ನರ್ ಅಪ್

ಪುತ್ತೂರು: ಇಲ್ಲಿನ ಪರ್ಲಡ್ಕ ಎಂಬಲ್ಲಿ ಜಿ.ಟಿ ಯುನೈಟೆಡ್ ಆಶ್ರಯದಲ್ಲಿ 7 ಜನರ, 19 ವಯಸ್ಸು ವಯೋಮಾನದ ಫುಟ್ಬಾಲ್ ಪಂದ್ಯಾಟವು ದಿ.21 ರಂದು ನಡೆಯಿತು. ಪಂದ್ಯ ಕೂಟದ ಚಾಂಪಿಯನ್ ಪಟ್ಟವನ್ನು ಗ್ರೀನ್ ಫೀಲ್ಡ್ ಉಳ್ಳಾಲ ಪಡೆದುಕೊಂಡರೆ, ರನ್ನರ್ ಅಪ್‌ ಪ್ರಶಸ್ತಿಯನ್ನು ಅಮಿಗೋಸ್ ಎಫ್.ಸಿ ಪಡೆದುಕೊಂಡಿತು.

Leave a Reply

Your email address will not be published. Required fields are marked *