ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ತೆರಳಲಿರುವ ಅಶ್ರಫ್ ಹೆಚ್ ಎ ಹಾಗೂ ಪುತ್ರ ಅಫಾನ್ ರವರಿಗೆ ಹಯಾತುಲ್ ಇಸ್ಲಾಂ ಮದ್ರಸ ಕಲ್ಲುಗುಂಡಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಎಂ ಜೆ ಎಂ ಕಲ್ಲುಗುಂಡಿ ಖತೀಬರಾದ ನಾಸಿರ್ ದಾರಿಮಿ, ಎಂ ಜೆ ಎಂ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಸಂಘ, ಸಿರಾಜುಲ್ ಇಸ್ಲಾಂ ಅಸೋಸಿಯೇಷನ್, ಸಿ ಎಫ್ ಸಿ, ಸಿ ಡಬ್ಲ್ಯೂ ಎಫ್ ಸದಸ್ಯರುಗಳು ಉಪಸ್ಥಿತರಿದ್ದರು.