ಸುಳ್ಯ: ತೆಕ್ಕಿಲ್ ಕುಟುಂಬದ ಬಾಬ ತೆಕ್ಕಿಲ್ ಇವರ ಧರ್ಮಪತ್ನಿ ,ಕರ್ನಾಟಕ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಅರಂತೋಡು ತೆಕ್ಕಿಲ್ ವಿದ್ಯಾಸಂಸ್ಥೆಗಳ ಸ್ಥಾಪಕರು ಆದ ಟಿ ಎಮ್ ಶಾಹೀದ್ ತೆಕ್ಕಿಲ್ ರವರ ಮಾತೃ (ತಾಯಿ) ಅಯಿಷಾ ಅಜ್ಜುಮ್ಮ (70) ಇಂದು ಅರಂತೋಡು ಸ್ವ ಗ್ರಹ ದಲ್ಲಿ ನಿಧನ ಹೊಂದಿದರು ಅವರು ಪತಿ ಬಾಬ ತೆಕ್ಕಿಲ್ ಪುತ್ರರಾದ ಟಿ ಎಮ್ ಶಾಹೀದ, ಸಮೀರ್,ಜಾವೇದ್ ಹಾಗೂ ಪುತ್ರಿಯರಾದ ಜಾಹಿರ, ನಸ್ರಿನ ಬಾನು, ಮೊಮ್ಮಕ್ಕಳು, ಮರಿಮಕ್ಕಳು, ಮತ್ತು ಅಪಾರ ಕುಟುಂಬ ವೃಂದವನ್ನು ಅಗಲಿದ್ದಾರೆ.