ಕಣ್ಣೂರಿನ ಅಂಚರಕಂಡಿಯಲ್ಲಿ ಮದರಸದಿಂದ ಮನೆಗೆ ಹಿಂತಿರುಗುವ ಸಂಧರ್ಭದಲ್ಲಿ ಮಕ್ಕಳ ಮುಂದೆಯೇ ಗೋಡೆ ಕುಸಿದು ಬಿದ್ದ ಘಟನೆ ನಡೆದಿದೆ.
ಮೊದಲಿಗೆ ಎರಡು ಮಕ್ಕಳು ಮುಂದೆ ಚಲಿಸಿದ್ದು, ತದನಂತರ ಹಿಂದೆಯಿಂದ ಬರುತ್ತಿದ್ದ ವಿದ್ಯಾರ್ಥಿನಿಗೆ ಈ ಭೀಕರ ಗೋಡೆ ಕುಸಿಯುವ ಭಯನಕ ದೃಶ್ಯ ಕಣ್ಣಾರೆ ಕಂಡಿದ್ದು, ಕ್ಷಣ ಮಾತ್ರದಲ್ಲಿ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾಳೆ, ಅವಳು ಬಲ ಕಡೆ ಓಡಿ ಹೋಗಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಅಪಘಾತದ ದೃಶ್ಯಾವಳಿ ನಮ್ಮ ಸುಳ್ಯ ನ್ಯೂಸ್‌ಗೆ ಲಭಿಸಿದೆ. ವಿಡಿಯೋ ವೀಕ್ಷಿಸಿ.