ಸುಳ್ಯ: 18ನೇ ಐಪಿಎಲ್‌ (IPL 2025) ಆವೃತ್ತಿಯ ಟ್ರೋಫಿ ಗೆದ್ದ ಖುಷಿಯಲ್ಲಿ ಆರ್‌ಸಿಬಿ (RCB) ತಂಡ ಬುಧವಾರ ತವರಿಗೆ ಆಗಮಿಸಿದೆ. ಆರ್ಸಿಬಿ ಜಯಶಾಲಿಯಾಗಿದ್ದು ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಈ ಹಿನ್ನಲೆಯಲ್ಲಿ ಸುಳ್ಯದ ಕುರುಂಜಿಭಾಗ್ ನಲ್ಲಿರುವ ‘ಕ್ಯೂಕ್ಲಬ್’ ನಲ್ಲಿ ಜೂನ್ 4 ಹಾಗೂ 5 ರಂದು, ಎಲ್ಲಾ ರೀತಿಯ ಗೇಮ್ಸ್ ಗಳಿಗೆ ಶೇಕಡಾ 10% ರಷ್ಟು ರಿಯಾಯಿತಿ ನೀಡಲಾಗಿದೆ.

ಬಿಲ್ಲಿಯಾರ್ಡ್, ಸ್ನೂಕರ್‌, ಪ್ಲೇ ಸ್ಟೇಷನ್‌, ಈ ರೀತಿಯ ಎಲ್ಲಾ ಗೇಮ್ಸ್ ಗಳಿಗೆ ರಿಯಾಯಿತಿ ನೀಡಲಾಗಿದೆ ಎಂದು ಸಂಸ್ಥೆಯ ಮಾಲಿಕರು ತಿಳಿಸಿದ್ದಾರೆ

Leave a Reply

Your email address will not be published. Required fields are marked *