SKSSF ಮಂಡೆಕೋಲು ಶಾಖೆಯ ವತಿಯಿಂದ 2024/25 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮದ್ರಸ SSLC,PUC ಮತ್ತು ಪದವಿ ವಿಭಾಗದಲ್ಲಿ ವಿಶಿಷ್ಟ ಸಾಧನೆಗೈದ 16 ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದಿನಾಂಕ 07/09/2025 ರಂದು ಕುವ್ವತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ಮೀಲಾದ್ ಪ್ರಯುಕ್ತ ನಡೆದ ನೂರೆ ಮದೀನಾ ಫೆಸ್ಟ್ ನ ವೇದಿಕೆಯಲ್ಲಿ ಪ್ರಶಂಸನಾ ಪತ್ರವನ್ನು ನೀಡಿ ಶುಭ ಹಾರೈಸುವ ಮೂಲಕ ನಡೆಸಲಾಯಿತು. SYS ಮತ್ತು SKSSF ಮಂಡೆಕೋಲು ಶಾಖೆಯ ನಾಯಕರು ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರವನ್ನು ಹಸ್ತಾಂತರಿಸಿದರು.

Leave a Reply

Your email address will not be published. Required fields are marked *