ಸುಳ್ಯ: ಇಲ್ಲಿನ ಕರಾವಳಿ ಮೊಬೈಲ್ಸ್’ನಲ್ಲಿ ದಸರಾ ಹಾಗೂ ಮುಂಬರುವ ದೀಪಾವಳಿ ಪ್ರಯುಕ್ತ ‘ಮೆಗಾ ಫೆಸ್ಟಿವಲ್ ಸೇಲ್ಸ್’ ಬೊಂಬಾಟ್ ಸೇಲ್ಸ್ ನಡೀತಿದೆ. ಪ್ರತಿ ಸ್ಮಾರ್ಟ್ ಫೋನ್ ಖರೀದಿ ಮೇಲೆ ಎರಡು ಲಕ್ಕಿ ಕೂಪನ್ ಪಡೆಯಿರಿ, ಬಂಪರ್ ಬಹುಮಾನವಾಗಿ ಹೀರೋ ಬೈಕ್, ಸ್ಮಾರ್ಟ್ ಟಿವಿ, ಹಾಗೂ ಫ್ರಿಟ್ಜ್, ವಾಷಿಂಗ್ ಮಿಷನ್, ಗ್ಯಾಸ್ ಸ್ಟವ್, ಜೊತೆಗೆ ಆಕರ್ಷಕ ಬಹುಮಾನ ತಮ್ಮದಾಗಿಸಿಕೊಳ್ಳಿ, ಎಲ್ಲಾ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಸುಲಭ ಕಂತುಗಳಲ್ಲಿ ಪಡೆಯಬಹುದು. ಪ್ರತಿ ಸ್ಮಾರ್ಟ್ ಫೋನ್ ಖರೀದಿಯೊಂದಿಗೆ ಬ್ಲೂಟೂತ್ ಬಡ್ಸ್, ಅಥವಾ ಸ್ಮಾರ್ಟ್ ವಾಚ್, ನೆಕ್ ಬ್ಯಾಂಡ್, ಅಥವಾ ಪವರ್ ಬ್ಯಾಂಕ್, ಬ್ಲೂಟೂತ್ ಸ್ಪೀಕರ್ ಉಚಿತ. ಇಂದೇ ಭೇಟಿ ನೀಡಿ ಕರಾವಳಿ ಮೊಬೈಲ್ಸ್ ಸುಳ್ಯ.
