ಸುಳ್ಯ:  ದೋಸ್ತ್ ಗೂಡ್ಸ್ ವಾಹನ ಹಾಗೂ ಬುಲೆಟ್ ಬೈಕ್ ನಡುವೆ ನಾಗಪಟ್ಟ ಸೇತುವೆಯ ಬಳಿ ಪರಸ್ಪರ ಢಿಕ್ಕಿ ಸಂಭವಿಸಿದೆ, ಪರಿಣಾಮ ಬುಲ್ಲೆಟ್ ಬೈಕ್ ಸವಾರ ಹರೀಶ್ ಎಂಬುವವರು ತೀವ್ರ ಜಖಂಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

Leave a Reply

Your email address will not be published. Required fields are marked *