ಸುಳ್ಯ: ಇಲ್ಲಿನ ಹಳೆಗೇಟು ಬೆಟ್ಟoಬಾಡಿ ನಿವಾಸಿ, ಉಸ್ಮಾನ್ ಎಸ್. ಎಮ್ ಅವರ ಧರ್ಮಪತ್ನಿ SSF ಮೊಗರ್ಪಣೆ ಯೂನಿಟ್ ಅಧ್ಯಕ್ಷರಾದ ಹಾಫಿಲ್ ಸಿದ್ದೀಕ್ ಅವರ ತಾಯಿ ಖದೀಜ (60ವ) ಇವರು ಅ.15 ರಂದು ರಾತ್ರಿ ನಿಧನ ಹೊಂದಿದ್ದಾರೆ. ಮೃತರು ಪತಿ ಉಸ್ಮಾನ್ ಹಾಗೂ ಮಕ್ಕಳನ್ನು ಅಗಲಿದ್ದಾರೆ.

ಅಂಗೈಯಲ್ಲಿ ನಮ್ಮ ಸುಳ್ಯ

ನ್ಯೂಸ್ ನೀಡಲು ಸಂಪರ್ಕಿಸಿ