ಜೇನುಗೂಡು ಸ್ವಯಂ ಸೇವ ಸಂಘ ಜಯನಗರ ಇದರ ವತಿಯಿಂದ ಒಂದು ದಿನದ ಪ್ರವಾಸ ಕಾರ್ಯಕ್ರಮ ದಿ. 7 ರಂದು ನಡೆಯಿತು.
ಉತ್ತರ ಕರ್ನಾಟಕದ ಯಾನ, ಮುರುಡೇಶ್ವರ, ಗೋಕರ್ಣ ಪ್ರವಾಸ ಕಾರ್ಯಕ್ರಮದಲ್ಲಿ ಸರಿಸುಮಾರು 21 ಜನ ಸಂಘಟನೆಯ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *