ಸುಳ್ಯ: ಬ್ರ್ಯಾಂಡಡ್ ಮೊಬೈಲ್ಸ್ ಹಾಗೂ ಆಕ್ಸಸರೀಸ್ ಶೋ ರೂಮ್ ‘ಸೆಲ್ ಹೌಸ್’ ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಮೆಗಾ ಸೇಲ್ಸ್ ನಡೀತಿದೆ. ಎಲ್ಲಾ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಸುಲಭ ಕಂತುಗಳಲ್ಲಿ ಪಡೆಯಬಹುದು. ಐಫೋನ್ 13 ಸೀರಿಸ್’ ಹಾಗೂ ಅದಕ್ಕಿಂತ ಮೇಲಿನ ಎಲ್ಲಾ ಸೀರಿಸ್ ಐಫೋನ್ ಗಳಿಗೆ 17 ಸೀರಿಸ್ ಕವರ್ ಮೂಲಕ ಐಫೋನ್ 17 ಆಗಿ ಬದಲಾಯಿಸಿ, ಹಾಗೇ ನಿಮ್ಮ ಫೋನ್’ನ ಬ್ಯಾಕ್ ಕವರ್ ನಲ್ಲಿ ನಿಮ್ಮಿಷ್ಟದ ಫೋಟೋ ಕೂಡಾ ಪ್ರಿಂಟ್ ಮಾಡಬಹುದು. ಇದೆಲ್ಲವೂ ನಿಮ್ಮ ಸೆಲ್ ಹೌಸ್ ನಲ್ಲಿ ಮಾತ್ರ ಇಂದೇ ಭೇಟಿ ನೀಡಿ.
