ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣದ ಉದ್ದೇಶದಿಂದ ಸುಳ್ಯದಲ್ಲಿ ಸ್ಥಾಪಿತವಾಗಿರುವ K.A Knowledge Center, Sullia ಸಂಸ್ಥೆಯ ಉದ್ಘಾಟನಾ ಸಮಾರಂಭ, ಶಿಕ್ಷಣ ಜಾಗೃತಿ ಕಾರ್ಯಾಗಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಡಿಸೆಂಬರ್ 29ರಂದು ಬೆಳಿಗ್ಗೆ 9.00 ಗಂಟೆಗೆ ಸುಳ್ಯದ ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು, ವಿದ್ಯಾರ್ಥಿ ಸಾಧಕರನ್ನು ಸನ್ಮಾನಿಸಲಿದ್ದು, ಶಿಕ್ಷಣದ ಮಹತ್ವ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ಉದ್ಯೋಗಮುಖಿ ಕೌಶಲ್ಯಗಳ ಅಗತ್ಯತೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಸುಳ್ಯ ಗಾಂಧಿನಗರ ಜುಮಾ ಮಸೀದಿ ಎದುರು ಜನತಾ ಬಿಲ್ಡಿಂಗ್ ನಲ್ಲಿರುವ K.A Knowledge Center ನಲ್ಲಿ 1ರಿಂದ 12ನೇ ತರಗತಿ ತನಕ ಟ್ಯೂಷನ್ (State & Central Syllabus), CET, NEET, JEE ತರಬೇತಿ, Spoken English & Interview Preparation, Office Management, Self Development Training ಸೇರಿದಂತೆ 200ಕ್ಕೂ ಹೆಚ್ಚು ಉದ್ಯೋಗಮುಖಿ ಕೋರ್ಸ್‌ಗಳು ಲಭ್ಯವಿವೆ.
ಕಂಪ್ಯೂಟರ್, ಪ್ರೋಗ್ರಾಮಿಂಗ್, ಡಿಜಿಟಲ್ ಮಾರ್ಕೆಟಿಂಗ್, ಗ್ರಾಫಿಕ್ ಡಿಸೈನ್, AI & ಮೆಷಿನ್ ಲರ್ನಿಂಗ್, ಫುಲ್ ಸ್ಟಾಕ್ ಡೆವಲಪ್ಮೆಂಟ್, ಡೇಟಾ ಅನಾಲಿಟಿಕ್ಸ್, ಸೈಬರ್ ಸೆಕ್ಯುರಿಟಿ, ಟ್ಯಾಲಿ, ಮೆಡಿಕಲ್ ಕೋಡಿಂಗ್, ಐಟಿ ಡಿಪ್ಲೋಮಾ, ಟೈಪಿಂಗ್ (ಕನ್ನಡ/ಇಂಗ್ಲಿಷ್) ಸೇರಿದಂತೆ ಹಲವು ಕೋರ್ಸ್‌ಗಳಲ್ಲಿ ತರಬೇತಿ ನೀಡಲಾಗುತ್ತಿದೆ.
ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ಸಂಸ್ಥೆಯ ಸ್ಥಾಪಕರು ತಿಳಿಸಿದ್ದಾರೆ. ಸ್ತ್ರೀಯರಿಗೆ ವಿಶೇಷ ಸ್ಥಳಾವಕಾಶ ಒದಗಿಸಲಾಗುತ್ತದೆ.
ಸಂಪರ್ಕ ಸಂಖ್ಯೆ:
📞 9019171123 | 8073365233 | 8105708474




