ಸುಳ್ಯ: ಇಲ್ಲಿನ ಬಾಳೆಮಕ್ಕಿ ನಿವಾಸಿ, ಪ್ರಸ್ತುತ ಗಾಂಧಿನಗರದ ಬೀಜಕೊಚ್ಚಿಯಲ್ಲಿ ವಾಸವಿದ್ದ ಮಹಮ್ಮದ್ (68) ಅವರು ಫೆಬ್ರವರಿ 12 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ, ಪುತ್ರರಾದ ರಹೀಂ, ರಫೀಕ್, ಹಸ್ನೈನಾರ್ ಹಾಗೂ ಪುತ್ರಿಯರಾದ ಸಾಜಿದಾ, ಸುಮಯ್ಯ, ಸುನ್ನೈನಾ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *