ಅರಂಬೂರಿನ ಹಿರಿಯ ವ್ಯಕ್ತಿ, ಹಿರಿಯ ವರ್ತಕರೂ, ಬದರ್ ಜುಮ್ಮಾ ಮಸೀದಿ ಅರಂಬೂರು ಇದರ ಗೌರವಾಧ್ಯಕ್ಷರಾದ ಹಾಜಿ ಅಬ್ದುಲ್ ರಹಿಮಾನ್ ಅರಂಬೂರು,ರವರು ವಯೋಸಹಜ ಅಲ್ಪಕಾಲದ ಅನಾರೋಗ್ಯದಿಂದ ಇದೀಗ ನಿಧನ ಹೊಂದಿದ್ದಾರೆ. ಇವರು ಮಕ್ಕಳಾದ, ಮೊಹಿದ್ದೀನ್ ಅರಂಬೂರು, ಬಶೀರ್ ಅರಂಬೂರು, ಖಲಂದರ್ ಅರಂಬೂರು, ಅಬ್ದುಲ್ ಕುಂಞ ಅರಂಬೂರು, ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

