ಕೋಝಿಕ್ಕೋಡ್ ಹೈಲೈಟ್ ಮಾಲ್ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್! 47 ಕಾರುಗಳನ್ನು ಉಡುಗೊರೆಯಾಗಿ ನೀಡಿದ ಮಾಲೀಕ
ಕೋಝಿಕ್ಕೋಡ್: ಕೇರಳದ ಪ್ರಸಿದ್ಧ ಹೈಲೈಟ್ ಗ್ರೂಪ್ (HiLITE Group) ತನ್ನ ಉದ್ಯೋಗಿಗಳಿಗೆ ಅಚ್ಚರಿಯ ಉಡುಗೊರೆ ನೀಡುವ ಮೂಲಕ ಸುದ್ದಿಯಲ್ಲಿದೆ. ಸಂಸ್ಥೆಯು ತನ್ನ 30ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ, ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ನಿಷ್ಠಾವಂತ ಉದ್ಯೋಗಿಗಳಿಗೆ ಬರೋಬ್ಬರಿ 47 ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಮುಖ್ಯಾಂಶಗಳು:…
