ಸಾವು ಗೆದ್ದ ಪುಟ್ಟ ಕಂದಮ್ಮ; ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ, 10 ತಿಂಗಳ ಮಗುವಿನಿಂದ 5 ಜನರಿಗೆ ಮರುಜೀವನ
ಕೇರಳದ ಪತ್ತನಂತಿಟ್ಟ ಜಿಲ್ಲೆಯ ಮಲ್ಲಪಳ್ಳಿಯ ದಂಪತಿಗಳಾದ ಅರುಣ್ ಅಬ್ರಹಾಂ ಮತ್ತು ಶೆರಿನ್ ಆನ್ ಜಾನ್ ಅವರ 10 ತಿಂಗಳ ಮಗಳು ಅಲಿನ್ ಶೆರಿನ್ ಅಬ್ರಹಾಂ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದರು (Brain Dead). ಮಗುವಿನ ಸಾವಿನ ನೋವಿನಲ್ಲೂ…
