Author: namma sullia

ಶಾಸಕ ರಾಜು ಕಾಗೆ ಪುತ್ರಿ ವಿಧಿವಶ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ!

Belgavi: ಚಿಕ್ಕೋಡಿಯ ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರ ಪುತ್ರಿ ಕೃತಿಕಾ ಅವರು ಇದೀಗ ವಿಧಿವಶರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕೃತಿಕಾ ಅವರು ಚಿಕಿತ್ಸೆ ಫಲಿಸದೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಹಲವು ವರ್ಷಗಳಿಂದ ಹೃದಯ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ…

ಉಷ್ಣದಿಂದ ಆಗುವ ಸಮಸ್ಯೆಗಳಿಗೆ ಹೀಗೆ ಹೇಳಿ ಗುಡ್‌ ಬೈ

ಬಾರ್ಲಿ ನೀರು ದೇಹಕ್ಕೆ ಉತ್ತಮ. ಡಿಹೈಡ್ರೇಷನ್ ಉಂಟಾದಾಗ ಬಾರ್ಲಿ ನೀರು ಕುಡಿದರೆ ಇನ್ನೂ ಒಳ್ಳೆಯದು. ಅಷ್ಟೇ ಅಲ್ಲ, ಇದರಿಂದ ಇನ್ನು ಏನೇನೆಲ್ಲಾ ಲಾಭಗಳಿವೆ ನೋಡಿ. * ಬಾರ್ಲಿಯಲ್ಲಿರುವ ಬೀಟಾ ಗ್ಲೂಕೋನ್ ಅಂಶ ದೇಹದೊಳಗಿನ ವಿಷಾಂಶ ಹೊರಹಾಕಲು ನೆರವಾಗುತ್ತದೆ. * ಮೂತ್ರದ ಸೋಂಕು…

ಬೆಳಗಿನ ಜಾವ ಪ್ರಬಲ ಭೂಕಂಪ; ನೇಪಾಳ, ಬಿಹಾರದಲ್ಲಿ ಕಂಪಿಸಿದ ಭೂಮಿ, ಉತ್ತರ ಭಾರತ ಗಢಗಢ!

ಕಳೆದ ಕೆಲ ದಿನಗಳಿಂದ ಸಂಭವಿಸುತ್ತಿರುವ ಭೂಕಂಪ (Earthquake) ಇಂದು ಕೂಡ ಮುಂದುವರೆದಿದ್ದಿ, ನೇಪಾಳದಿಂದ (Nepal) ಭಾರತದವರೆಗೆ ಭೂಮಿಯು ನಡುಗಿದೆ. ನೇಪಾಳದಲ್ಲಿ ಶುಕ್ರವಾರ ಬೆಳಗಿನ ಜಾವ ಎರಡು ಪ್ರಬಲ ಭೂಕಂಪಗಳು ಸಂಭವಿಸಿವೆ. ಒಂದು ಬಿಹಾರ (Bihar) ಗಡಿಯ ಬಳಿ ಸಂಭವಿಸಿದರೆ, ಮತ್ತೊಂದು ಕಠ್ಮಂಡು…

ಸುಳ್ಯ: ಕೆವಿಜಿ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಸುಳ್ಯ: ಇಲ್ಲಿನ ಕುರುಂಜಿ ವೆಂಕಟರಮಣ ಗೌಡ ದಂತ ಮಹಾವಿದ್ಯಾಲಯದ ಬಿಡಿಎಸ್‌ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೆ.26 ರಂದು ವರದಿಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಸುಳ್ಯ: ನೇಣು ಬಿಗಿದು ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಯಲ್ಲಿ ಕೊನೆಯುಸಿರು

ಸುಳ್ಯ ಸಮೀಪದ ಅರಂಬೂರು ಎಂಬಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರನ್ನು ವೆಂಕಟ್ ( 50 ವರ್ಷ) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ತಕ್ಷಣ ಇವರನ್ನು ಸುಳ್ಯ ಸರ್ಕಾರಿ…

ಶಾಂತಿನಗರ ತಿರುವಿನಲ್ಲಿ ಸರಣಿ ಅಪಘಾತ; ಇಕ್ಕಟ್ಟಾದ ರಸ್ತೆಯೇ ಅಪಘಾತಕ್ಕೆ ಮುಖ್ಯ ಕಾರಣ

ಪೈಚಾರ್: ಇಲ್ಲಿನ ಶಾಂತಿನಗರ ತಿರುವಿನಲ್ಲಿ ಸರಣಿ ಅಪಘಾತ ಸಂಭವಿಸಿದೆ. ಐಶರ್ ಟಿಪ್ಪರ್ ಹಾಗೂ ಸ್ವಿಫ್ಟ್ ಕಾರು ಡಿಕ್ಕಿಯಾಗಿದ್ದು, ಆ ಕಾರಿಗೆ ಹಿಂದೆಯಿಂದ ಬೈಕ್ ಒಂದು ಡಿಕ್ಕಿಯಾದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದ್ದು, ಅಪಘಾತಕ್ಕೆ ಮುಖ್ಯ…

ಸುದ್ದಿ ಸೌಹಾರ್ದ ಟ್ರೋಫಿ ಕ್ರಿಕೆಟ್ ಪಂದ್ಯಾಟ- ವರ್ತಕರ ಸಂಘ ಚಾಂಪಿಯನ್, ಪೋಲೀಸ್ ತಂಡ ರನ್ನರ್

ಸುಳ್ಯ ಸುದ್ದಿ ಸಮೂಹ ಸಂಸ್ಥೆಗಳ ವತಿಯಿಂದ ಸುಳ್ಯ ಜೂನಿಯ‌ರ್ ಕಾಲೇಜು ಮೈದಾನದಲ್ಲಿ ನಡೆದ 15 ನೇ ವರ್ಷದ ಸುದ್ದಿ ಸೌಹಾರ್ದ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಸುಳ್ಯದ ವರ್ತಕರ ತಂಡ ಚಾಂಪಿಯನ್ ಪಟ್ಟ ತನ್ನದಾಗಿಸಿದರೆ, ಸುಳ್ಯದ ಪೋಲೀಸ್‌ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.…

ಕತ್ತಲಿಗೆ ಇನ್ನೊಂದು ಹೆಸರೇ ಸುಳ್ಯ.!! ಹಾಗಾಗಿದೆ ಸುಳ್ಯದ ಜನತೆಯ ಅವಸ್ಥೆ

ಸುಳ್ಯದ ಜನತೆ ಅದೇನು ತಪ್ಪು ಮಾಡಿದ್ದರೋ ಎನೋ ಗೊತ್ತಿಲ್ಲ. ನಿರಂತರ ಒಂದಲ್ಲ ಒಂದು ಸಮಸ್ಯೆ ಎದುರಿಸತ್ತಲೇ ಇದ್ದಾರೆ.!! ಪ್ರತಿ ವಾರ ಲೋಡ್ ಶೆಡ್ಡಿಂಗ್ ಎಂಬ ನೆಪದಲ್ಲಿ ಮಂಗಳವಾರ ಕತ್ತಲಲ್ಲಿ ಸುಳ್ಯ, ಹಾಗೇ ಬೆಳಗ್ಗೆ 9 ಗಂಟೆಗೆ ವಿದ್ಯುತ್ ವ್ಯತ್ಯಯ ಎಂದರೆ ಅರ್ಧ…

ನದಿಗೆ ಶವವಿದ್ದ ಸೂಟ್​ಕೇಸ್​ ಎಸೆಯಲು ಹೋಗಿ ಸಿಕ್ಕಿಬಿದ್ದ ಅಮ್ಮ-ಮಗಳು

Nammasullia.in: ಫೆಬ್ರವರಿ 25: ಶವ ತುಂಬಿದ್ದ ಸೂಟ್ಕೇಸ್ ನದಿಗೆ ಎಸೆಯಲು ಹೋಗಿ ಇಬ್ಬರು ಮಹಿಳೆಯರು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಗಂಗಾನದಿಯಲ್ಲಿ ಸೂಟ್ಕೇಸ್ನ್ನು ವಿಲೇವಾರಿ ಮಾಡಲು ಯತ್ನಿಸುತ್ತಿದ್ದ ಅಮ್ಮ-ಮಗಳನ್ನು ಸ್ಥಳೀಯರು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಫಲ್ಗುಣಿ ಘೋಷ್ ಮತ್ತು…

ಕನ್ನಡದ ವಿವಿಧ ಫಾಂಟ್ ಗಳಿಗಾಗಿ ಈ ವೆಬ್ಸೈಟ್ ಭೇಟಿ ನೀಡಿ

Nammasullia: ಇಂದಿಗ ಕಾಲದಲ್ಲಿ ಎಲ್ಲವೂ ಡಿಜಿಟಲ್ ಆಗಿವೆ, ಏನೇ ಸಭೆ ಸಮಾರಂಭಗಳಿದ್ದರು, ಕ್ರೀಡೆ, ಕಲೆ ಹೀಗೆ ಏನೇ ಇದ್ದರು ಎಡಿಟಿಂಗ್ ಮಾಡಿ ವಾಟ್ಸ್ ಆ್ಯಪ್, ಫೇಸ್‌ಬುಕ್‌ ಈ ತರಹ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಕಳುಹಿಸುವುದು ಸರ್ವೆ ಸಾಮಾನ್ಯ ಹೀಗೆ ನಿಮಗೆ ಎಡಿಟಿಂಗ್…