ಪೈಚಾರ್: ಅಬ್ದುಲ್ಲ (ಬನ್ನೂರ್ ಅದ್ಲಚ್ಚ) ನಿಧನ
ಪೈಚಾರ್: ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಮೊಗರ್ಪಣೆ ಜಮಾಅತ್, ಶಾಂತಿನಗರ ನಿವಾಸಿ, ಶಾಫಿ ಪ್ರಗತಿ ಇವರ ತಂದೆ ಅಬ್ದುಲ್ಲಾ (ಬನ್ನೂರ್ ಅದ್ಲಚ್ಚ) (80ವ) ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ. ಮೃತರು ಪತ್ನಿ, ಐದು ಮಕ್ಕಳು ಹಾಗೂ ಅನೇಕ ಬಂಧು ಮಿತ್ರರನ್ನು…
