Author: namma sullia

ಜರ್ಮನ್ ಟೆಕ್ನಾಲಜಿ ಉಪಯೋಗಿಸಿ ಬೋರ್ ವೆಲ್, ಕೆರೆ ಪಾಯಿಂಟ್ ಗಳಿಗಾಗಿ ಸಂಪರ್ಕಿಸಿ

ನಿಮ್ಮ ಮನೆ, ಫ್ಲ್ಯಾಟ್, ಅಥವಾ ತೋಟ, ಸೈಟಗಳಿಗೆ ನೀರಿನ ಕೊರತೆ ಇನ್ನು ಇಲ್ಲ. ಜರ್ಮನ್ ಟೆಕ್ನಾಲಜಿ ಉಪಯೋಗಿಸಿ ಬೋರ್ ವೆಲ್, ಹಾಗೂ ಕೆರೆ ಪಾಯಿಂಟ್ ಗಳೂ ಅತೀ ಕಡಿಮೆ ದರದಲ್ಲಿ ಮಾಡಿಕೊಡಲಾಗುವುದು. ಎಸ್.ಎಂ ಬೋರ್ವೆಲ್ ಪಾಯಿಂಟ್ ಎಂಬ ಸಂಸ್ಥೆ ಇದಕ್ಕಾಗಿ ನೂತನ…

SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದ ಸವಣೂರಿನಲ್ಲಿ ‘ಸಾಮಾಜಿಕ ನ್ಯಾಯ ದಿನಾಚರಣೆ’

ಸವಣೂರು:ಎಪ್ರಿಲ್ 14: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದ 134 ನೇ ಅಂಬೇಡ್ಕರ್ ಜಯಂತಿ ಅಂಗವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಸವಣೂರಿನಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಇನಾಸ್ ರೋಡ್ರಿಗಸ್‌ರವರ ಸಭಾಧ್ಯಕ್ಷತೆಯಲ್ಲಿ “ಸರ್ವಾಧಿಕಾರ ಅಳಿಯಲಿ, ಸಂವಿಧಾನ ಉಳಿಯಲಿ”…

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮೆಸ್ಕಾಂ ಸಲಹಾ ಸಮಿತಿಗೆ ಸದಸ್ಯರ ನೇಮಕ

ಕರ್ನಾಟಕ ಸರಕಾರದ ಇಂಧನ ಇಲಾಖೆಯ ಅಡಿಯಲ್ಲಿ ಬರುವ ಮಂಗಳೂರು ವಿದ್ಯುತ್ ಶಕ್ತಿ ಸರಬರಾಜು ಕಂಪನಿ ನಿಯಮಿತ ಇದರ ಅಡಿಯ ಸುಳ್ಯ ವಿಧಾನಸಭಾ ಕ್ಷೇತ್ರದ ಮೆಸ್ಕಾಂ ಶಾಖೆಗೆ ಸಲಹಾ ಸಮಿತಿಯ ಸದಸ್ಯರುಗಳನ್ನಾಗಿ ಸರಕಾರ ನೇಮಿಸಿ ಆದೇಶಿಸಿದೆ. ಗುತ್ತಿಗಾರು ಶಾಖೆ ಗುತ್ತಿಗಾರು ಮೆಸ್ಕಾಂ ಶಾಖೆಯ…

ಸುಳ್ಯ ವಿಧಾನಸಭಾ ಕ್ಷೇತ್ರದ, ಜಾಲ್ಸೂರು ಶಾಖೆಯ ಮೆಸ್ಕಾಂ ಸಲಹಾ ಸಮಿತಿಗೆ ಆರ್.ಬಿ ಬಶೀರ್ ನೇಮಕ

ಕರ್ನಾಟಕ ಸರಕಾರದ ಇಂಧನ ಇಲಾಖೆಯ ಅಡಿಯಲ್ಲಿ ಬರುವ ಮಂಗಳೂರು ವಿದ್ಯುತ್ ಶಕ್ತಿ ಸರಬರಾಜು ಕಂಪನಿ ನಿಯಮಿತ ಇದರ ಅಡಿಯ ಸುಳ್ಯ ವಿಧಾನಸಭಾ ಕ್ಷೇತ್ರದ ಮೆಸ್ಕಾಂ ಶಾಖೆಗೆ ಸಲಹಾ ಸಮಿತಿಯ ಸದಸ್ಯರುಗಳನ್ನಾಗಿ ಸರಕಾರ ನೇಮಿಸಿ ಆದೇಶಿಸಿದೆ. ಸುಳ್ಯ ಮೆಸ್ಕಾಂ ನ ಜಾಲ್ಲೂರು ಶಾಖೆಗೆ…

SDPI ವತಿಯಿಂದ ಸವಣೂರಿನಲ್ಲಿ ಏಪ್ರಿಲ್ 14ರಂದು ‘ಸಾಮಾಜಿಕ ನ್ಯಾಯ ದಿನಾಚರಣೆ’

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ‘ಸರ್ವಾಧಿಕಾರ ಅಳಿಯಲಿ, ಸಂವಿಧಾನ ಉಳಿಯಲಿ’ ಎಂಬ ಘೋಷಣೆಯೊಂದಿಗೆ“ಸಾಮಾಜಿಕ ನ್ಯಾಯ ದಿನಾಚರಣೆ”…

ಭಾರತದಲ್ಲಿ UPI ಸರ್ವರ್ ಡೌನ್: ಸಾವಿರಾರು ಫೋನ್‌ ಪೇ, ಗೂಗಲ್ ಪೇ ಬಳಕೆದಾರರ ಪರದಾಟ

ಬೆಂಗಳೂರು: ಶನಿವಾರ ಬೆಳಿಗ್ಗೆ ಭಾರತದಾದ್ಯಂತ ಯುಪಿಐ ಸೇವೆಗಳಲ್ಲಿ ಪ್ರಮುಖ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಬಳಕೆದಾರರು ಡಿಜಿಟಲ್ ವಹಿವಾಟು ನಡೆಸಲು ಪರದಾಡುತ್ತಿದ್ದಾರೆ. ಈ ದಿಢೀರ್ ತೊಂದರೆಯಿಂದ ಯುಪಿಐ ಮೇಲೆ ಪರಿಣಾಮ ಬೀರಿದೆ. ಅನೇಕ ಬಳಕೆದಾರರು ಪಾವತಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಡೌನ್‌ ಡೆಕ್ಟರ್ ವರದಿಗಳ…

ಸಂಪಾಜೆ : ಫುಟ್ಬಾಲ್ ಪಂದ್ಯಾಟ ಮುಂದೂಡಿಕೆ

ವಕ್ಫ್ ಮಸೂದೆ ತಿದ್ದುಪಡಿ ವಿರುದ್ಧ ಪ್ರತಿಭಟನೆ ಹಾಗೂ ಆಂದೋಲನ ನಡೆಯುತ್ತಿರುವ ಈ ಸಂಧರ್ಭದಲ್ಲಿ ಫುಟ್ಬಾಲ್ ಲೀಗ್ ನಡೆಸುವುದು ಸೂಕ್ತವಲ್ಲ ಎಂಬ ನೆಲೆಯಲ್ಲಿ ಮೇ ತಿಂಗಳಲ್ಲಿ ಫುಟ್ಬಾಲ್ ಫ್ರೆಂಡ್ಸ್ ಸಂಪಾಜೆ ಆಯೋಜಿಸಿದ್ದ ಸಂಪಾಜೆ ಪ್ರೀಮಿಯರ್ ಲೀಗ್SPL – 2025 ಪಂದ್ಯಕೂಟವನ್ನು ಮುಂದೂಡಲಾಗಿದೆ ಎಂದು…

ಸುಳ್ಯ: ನಿರ್ಲಕ್ಷ್ಯ ರೀತಿಯ ಕಾರು ಚಾಲನೆ; ಕಾನೂನು ರೀತಿಯ ಕ್ರಮ ಕೈಗೊಂಡ ಪೊಲೀಸ್ ಇಲಾಖೆ

ಸುಳ್ಯ ಠಾಣಾ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಲಕ್ಷ್ಯ ಮತ್ತು ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ ಮಾಡಿದವರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಸುಳ್ಯ ಠಾಣಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂತೋಷ್ ಬಿ. ಪಿ ತಿಳಿಸಿದ್ದಾರೆ. ಕೆಲ ದಿನಗಳ…

ಪೈಚಾರ್ ಅಬೂಬಕ್ಕರ್ ಹಾಜಿ ನಿಧನ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಸಂತಾಪ

ಹಿರಿಯ ವ್ಯಕ್ತಿ, ಮಾರ್ಗದರ್ಶಕರು ಹಾಗೂ ಕ್ರೀಡಾ ರಂಗದಲ್ಲಿ ಅತ್ಯಂತ ಪ್ರೊತ್ಸಾಹ ನೀಡಿದಅಬೂಬಕ್ಕರ್ ಹಾಜಿ ಇಂದು ನಿಧನ ಹೊಂದಿದ್ದಾರೆ‌. ಇವರ ಈ ಅಗಲುವಿಕೆಗೆ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಸಂತಾಪ ಸೂಚಿಸಿದ್ದು, ಸೃಷ್ಟಿಕರ್ತನು ಅವರ ಕುಟುಂಬಕ್ಕೆ ಮತ್ತು ಬಂಧು ಬಳಗಕ್ಕೆ ಇವರ ಅಗಲುವಿಕೆಯ ನೋವನ್ನು…

ಸುಳ್ಯ ಪ್ರೆಸ್ ಕ್ಲಬ್ ಮಹಾಸಭೆ ನೂತನ ಅಧ್ಯಕ್ಷರಾಗಿ ಶರೀಫ್ ಜಟ್ಟಿಪಳ್ಳ ಅವಿರೋಧ ಆಯ್ಕೆ. ಪ್ರ.ಕಾರ್ಯದರ್ಶಿಯಾಗಿ ಗಿರೀಶ್ ಅಡ್ಡಂಗಾಯ ಕೋಶಾಧಿಕಾರಿ ಈಶ್ವರ ವಾರಣಾಸಿ ಆಯ್ಕೆ.

ಸುಳ್ಯ ಪ್ರೆಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಸುದ್ದಿ ಬಿಡುಗಡೆ ವರದಿಗಾರ ಶರೀಫ್ ಜಟ್ಟಿಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ವಾರ್ತಾ ಭಾರತಿ ವರದಿಗಾರ ಗಿರೀಶ್ ಅಡ್ಪಂಗಾಯ, ಕೋಶಾಧಿಕಾರಿಯಾಗಿ ಸುದ್ದಿ ಬಿಡುಗಡೆ ವರದಿಗಾರ ಈಶ್ವರ ವಾರಣಾಶಿ ಅವಿರೋಧವಾಗಿ ಆಯ್ಕೆಯಾದರು. ಎ.10ರಂದು ನಡೆದ ಸುಳ್ಯ ಪ್ರೆಸ್…