Author: namma sullia

ಮೊಗರ್ಪಣೆ: ಚಾಲಕನ‌ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಮಹೀಂದ್ರಾ ಥಾರ್: ತಪ್ಪಿದ ಭಾರೀ ಅನಾಹುತ

ಸುಳ್ಯ: ಇಲ್ಲಿನ ಮೊಗರ್ಪನೆ ತಿರುವಿನಲ್ಲಿ ಇಂದು ಬೆಳ್ಳಂಬೆಳಿಗ್ಗೆ ಮಹೀಂದ್ರಾ ಥಾರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಬೆಂಗಳೂರಿನಿಂದ, ಮುಳ್ಳೇರಿಯ ಕಡೆ ತೆರಳುತ್ತಿದ್ದ ವೇಳೆ ಚಾಲಕನಿಗೆ ನಿದ್ದೆಯ ಮಂಪರಿನಿಂದ, ಅಪಘಾತ ಸಂಭವಿಸಿದೆ…

ಇಂದು ದೇಶಾದ್ಯಂತ `ಓಲಾ, ಉಬರ್, ರ‍್ಯಾಪಿಡೋ’ ಸೇವೆ ಬಂದ್ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಕರೆ.!

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ದೇಶಾದ್ಯಂತ ಓಲಾ, ಉಬರ್, ರ್ಯಾ ಪಿಡೋ ಸೇವೆ ಬಂದ್ ಆಗಲಿದ್ದು, ಸಾರಿಗೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಉಬರ್, ಓಲಾ ಮತ್ತು ರಾಪಿಡೊದಂತಹ ಪ್ರಮುಖ ರೈಡ್-ಹೇಲಿಂಗ್ ಪ್ಲಾಟ್ ಫಾರ್ಮ್ ಗಳಿಗೆ ಸಂಬಂಧಿಸಿದ ಚಾಲಕರು ಫೆಬ್ರವರಿ7ರಂದು ರಾಷ್ಟ್ರವ್ಯಾಪಿ…

ಸುಳ್ಯ: ಸುಂದರ ಹಾಗೂ ಸುಭದ್ರ ಮನೆ, ತಡೆಗೋಡೆ ನಿರ್ಮಾಣಕ್ಕೆ ‘ಹಿಂದುಸ್ತಾನ್ ಇಂಡಸ್ಟ್ರೀಸ್’ನ ಗುಣಮಟ್ಟದ ಸಿಮೆಂಟ್ ಉತ್ಪನ್ನಗಳು

ಸುಳ್ಯ: ಸ್ವಂತ ಮನೆ ಪ್ರತಿಯೊಬ್ಬರ ಕನಸು. ಆ ಕನಸಿನ ಮನೆ ಸುಂದರವಾಗಿರುವುದರ ಜೊತೆಗೆ ದಶಕಗಳ ಕಾಲ ಸುಭದ್ರವಾಗಿರಬೇಕೆಂದರೆ ಬಳಸುವ ಸಾಮಗ್ರಿಗಳು ಗುಣಮಟ್ಟದ್ದಾಗಿರಬೇಕು. ಈ ನಿಟ್ಟಿನಲ್ಲಿ ಸುಳ್ಯದ ಪೈಚಾರ್‌ನಲ್ಲಿರುವ ‘ಹಿಂದುಸ್ತಾನ್ ಇಂಡಸ್ಟ್ರೀಸ್’ (Hindustan Industries) ಕಳೆದ ಹದಿನೈದು ವರ್ಷಗಳಿಂದ ಗ್ರಾಹಕರ ನಂಬಿಕೆಗೆ ಪಾತ್ರವಾಗಿದೆ.…

ಶಾಂತಿನಗರ: ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನದ ನೇಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಇಲ್ಲಿನ ಶಾಂತಿನಗರ ಪೈಚಾರ್‌ನ ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಇಂದು ಸಂಜೆ ದೈವಸ್ಥಾನದ ಸನ್ನಿಧಿಯಲ್ಲಿ ವಿಧ್ಯುಕ್ತವಾಗಿ ಬಿಡುಗಡೆಗೊಳಿಸಲಾಯಿತು. ​ದೈವದ ಕಾಲಾವಧಿ ನೇಮೋತ್ಸವವು ಮುಂಬರುವ ಮಾರ್ಚ್ 14 ರಿಂದ ಆರಂಭಗೊಂಡು, ಮಾರ್ಚ್ 15ರ ಸಂಜೆಯ ತನಕ ಜರಗಲಿದೆ.…

ಗುತ್ತಿಗಾರಿನಲ್ಲಿ ‘ವಿ. ಎಸ್. ಆಗ್ರೋ ಫರ್ಟಿಲೈಸರ್ಸ್ ಮತ್ತು ಕೀಟನಾಶಕಗಳು’ ಮಳಿಗೆಯ ಭವ್ಯ ಉದ್ಘಾಟನೆ

ಗುತ್ತಿಗಾರು: ರೈತ ಬಾಂಧವರಿಗೆ ಕೃಷಿ ಪೂರಕ ಸಾಮಗ್ರಿಗಳನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ, ಗುತ್ತಿಗಾರಿನ ಸ್ಪಂದಶ್ರೀ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಗೊಂಡ ‘ವಿ. ಎಸ್. ಆಗ್ರೋ ಫರ್ಟಿಲೈಸರ್ಸ್ ಮತ್ತು ಕೀಟನಾಶಕಗಳು’ (V S Agro Fertilizers & Pesticides) ಮಳಿಗೆಯು ಫೆಬ್ರವರಿ 5,…

ಶಾಂತಿನಗರದಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್: ಫೆಬ್ರವರಿ 8ರಂದು ಧಾರ್ಮಿಕ ಕಾರ್ಯಕ್ರಮ

ಸುಳ್ಯ: ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ರಿ) ಶಾಂತಿನಗರ, ಸುಳ್ಯ ಇದರ ವತಿಯಿಂದ ಹಮ್ಮಿಕೊಳ್ಳಲಾಗುವ ಮಾಸಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವು ಇದೇ ಬರುವ ಫೆಬ್ರವರಿ 08, ಆದಿತ್ಯವಾರ ನಡೆಯಲಿದೆ. ​ಶಾಂತಿನಗರದ ನೂರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಲಿರುವ ಈ ಆಧ್ಯಾತ್ಮಿಕ ಸಂಗಮವು ಮಗ್ರಿಬ್…

ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಆರ್‌ಸಿಬಿ; ಡೆಲ್ಲಿ ತಂಡಕ್ಕೆ ಮತ್ತೊಮ್ಮೆ ನಿರಾಸೆ!

ವಡೋದರಾ: ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಎರಡನೇ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ…

‘ಕೊರಿಯನ್ ಲವ್ ಗೇಮ್’ ಚಟಕ್ಕೆ ಬಿದ್ದು ಮೂವರು ಅಪ್ರಾಪ್ತ ಸಹೋದರಿಯರು ಆತ್ಮಹತ್ಯೆ

ಗಾಜಿಯಾಬಾದ್: ತಂತ್ರಜ್ಞಾನದ ಅತಿಯಾದ ವ್ಯಾಮೋಹ ಮತ್ತು ಆನ್‌ಲೈನ್ ಗೇಮ್‌ಗಳ ಚಟ ಹದಿಹರೆಯದವರ ಜೀವನವನ್ನು ಹೇಗೆ ಹಳಿ ತಪ್ಪಿಸಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಈ ದುರಂತವೇ ಸಾಕ್ಷಿ. ಆನ್‌ಲೈನ್ ‘ಕೊರಿಯನ್ ಲವ್ ಗೇಮ್’ಗೆ ದಾಸರಾಗಿದ್ದ ಮೂವರು ಅಪ್ರಾಪ್ತ ಸಹೋದರಿಯರು ಒಂಬತ್ತನೇ…

ಸುಳ್ಯದ ಹೃದಯಭಾಗದಲ್ಲಿ ಪುಟಾಣಿಗಳಿಗಾಗಿ ಹೊಸ ಫ್ಯಾಷನ್ ಲೋಕ: ‘ಮಿಯೋ ಕಿಡ್’ ಶುಭಾರಂಭ!

ಸುಳ್ಯ: ಗುಣಮಟ್ಟದ ಮತ್ತು ಟ್ರೆಂಡಿ ಉಡುಪುಗಳನ್ನು ಇಷ್ಟಪಡುವ ಪೋಷಕರಿಗೆ ಈಗ ಸುಳ್ಯದಲ್ಲೇ ಒಂದು ಅದ್ಭುತ ತಾಣ ಲಭ್ಯವಿದೆ. ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು “ಮಿಯೋ ಕಿಡ್” (Miyo Kid – Little Luxury) ಎಂಬ ಸುಸಜ್ಜಿತ ಬೇಬಿ ಮತ್ತು ಕಿಡ್ಸ್…

ಉದ್ದಿಮೆ ಲೋಕಕ್ಕೆ ಹೊಸ ಸೇರ್ಪಡೆ! ಗುತ್ತಿಗಾರಿನಲ್ಲಿ ನಾಳೆ ‘ವಿ. ಎಸ್. ಆಗ್ರೋ’ ಶುಭಾರಂಭ.

ಗುತ್ತಿಗಾರಿನ ರೈತ ಬಾಂಧವರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಗುಣಮಟ್ಟದ ರಸಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ ಮಳಿಗೆ “ವಿ. ಎಸ್. ಆಗ್ರೋ” ನಾಳೆ ಗುರುವಾರ (ಫೆಬ್ರವರಿ 5) ಅದ್ಧೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ. ​ಸುದ್ದಿ ಮುಖ್ಯಾಂಶಗಳು: ಕೃಷಿ ಕ್ಷೇತ್ರದಲ್ಲಿ ದಶಕಗಳ…