Author: namma sullia

ಕೆನಡಾದಲ್ಲಿ ಕೆಲಸಕ್ಕಾಗಿ ಭಾರತೀಯರ ಪರದಾಟ – ವೇಟ‌ರ್ & ಸಪ್ಲೇಯರ್ ಕೆಲಸಕ್ಕೆ ಮಾರುದ್ದ ನಿಂತ ಜನ !

ಕೆನಡಾದಲ್ಲಿ ಉದ್ಯೋಗ ಸಿಗದೆ ಜನರು ಪರದಾಡುತ್ತಿದ್ದಾರೆ. ಅದರಲ್ಲೂ ಭಾರತೀಯರು ಉದ್ಯೋಗಕ್ಕಾಗಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಇಂಟರ್ನೆಟ್ ನಲ್ಲಿ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಈ ರೀತಿ ಕಿಲೋಮೀಟರ್ ಗಟ್ಟಲೇ ಸಾಲು ನಿಂತಿರೋದು ಯಾವ ಕೆಲಸಕ್ಕೆ ಗೊತ್ತಾ ?! ಈ ವಿಡಿಯೋದಲ್ಲಿ…

ಸುಳ್ಯ: ನೂತನ ತಹಶಿಲ್ದಾರ್ ಆಗಿ ಮಂಜುಳಾ ಎಂ ನೇಮಕ

ಸುಳ್ಯ: ಸುಳ್ಯ ತಹಶೀಲ್ದಾರ್ ಆಗಿ ಮಂಜುಳಾ ಎಂ. ಅವರನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿದೆ ಎಂದು ತಿಳಿದು ಬಂದಿದೆ. ಸುಳ್ಯ ತಹಶೀಲ್ದಾರ್ ಆಗಿದ್ದ ಜಿ.ಮಂಜುನಾಥ್ ಅವರು ವರ್ಗಾವಣೆ ಆದ ಕಾರಣ ಖಾಲಿ ಇರುವ ಹುದ್ದೆಗೆ ಸ್ಥಳ ನಿರೀಕ್ಷಣೆಯಲ್ಲಿದ್ದ ಗ್ರೇಡ್-1 ತಹಶೀಲ್ದಾ‌ರ್…

ಕುಕ್ಕೆಯಲ್ಲಿ ಹುಲಿ ವೇಷ ಕುಣಿತ ವೀಕ್ಷಿಸಿ ಸಂಭ್ರಮಿಸಿದ ನಟಿ ರಕ್ಷಿತಾ ಪ್ರೇಮ್…!

ಕನ್ನಡ ನಟಿ, ರಿಯಾಲಿಟಿ ಶೋ ತೀರ್ಪುಗಾರ್ತಿ ರಕ್ಷಿತಾ ಪ್ರೇಮ್ ದಂಪತಿ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭ ನವರಾತ್ರಿ ಪ್ರಯುಕ್ತ ಕರಾವಳಿ, ತುಳುನಾಡಿನಲ್ಲಿ ಆಚರಣೆಯಲ್ಲಿರುವ ಹುಲಿ ವೇಷ ಕುಣಿತವನ್ನು ಅವರು ವೀಕ್ಷಣೆ…

ಅರಂಬೂರು: ವ್ಯಕ್ತಿತ್ವ ನಿರ್ಮಾಣಕ್ಕೆ ಎನ್ ಎಸ್ ಎಸ್ ಪೂರಕ -ಕೆ.ಆರ್.ಗಂಗಾಧರ್

ಅರಂಬೂರು: ಕರ್ನಾಟಕ ಸರಕಾರ , ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ (ಪದವಿಪೂರ್ವ)ಮತ್ತು ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 16 ನೇ ವರ್ಷದ ವಾರ್ಷಿಕ ವಿಶೇಷ ಶಿಬಿರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ…

ನವರಾತ್ರಿ ಪ್ರಯುಕ್ತ ಎರಡು ತಿಂಗಳ ಗೃಹ ಲಕ್ಷ್ಮೀ ಯೋಜನೆಯ ಮೊತ್ತ ಶೀಘ್ರವೇ ಜಮೆ; ಲಕ್ಷ್ಮೀ ಹೆಬ್ಬಾಳ್ಕರ್

ಗೃಹ ಲಕ್ಷ್ಮೀ ಯೋಜನೆಯ ಜುಲೈ ಮತ್ತು ಆಗಸ್ಟ್ ತಿಂಗಳ ಹಣವು ನವರಾತ್ರಿ ಪ್ರಯುಕ್ತ 2 ಕಂತಿನಲ್ಲಿ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ ಬಿಡುಗಡೆಯಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. 7 ಮತ್ತು 9 ನೇ ತಾರೀಕಿನಂದು ಹಣ ಜಮೆ ಆಗಲಿದ್ದು…

ಲಾರಿ ಮಾಲೀಕನ ಮೇಲೆ ದೂರು ನೀಡಿದ ಶಿರೂರು ದುರಂತದಲ್ಲಿ ಸಾವಿಗೀಡಾದ ಅರ್ಜುನ್ ಕುಟುಂಬ

ಉತ್ತರ ಕನ್ನಡದ ಶಿರೂರಿನಲ್ಲಿ ಉಂಟಾದ ಗುಡ್ಡ ಕುಸಿತದಿಂದಾಗಿ ಲಾರಿ ಸಮೇತ ಗಂಗಾವಳಿ ನದಿಯಲ್ಲಿ ಮುಳುಗಿ ಸಾವಿಗೀಡಾಗಿದ್ದ ಕೇರಳದ ಕಣ್ಣೂರಿನ ಚಾಲಕ ಅರ್ಜುನ್ ಅವರ ಸಹೋದರಿ ಅಂಜು, ಲಾರಿ ಮಾಲೀಕ ಮನಾಫ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.ಮನಾಫ್ ಅವರು ತಮ್ಮ ಕುಟುಂಬದ ಭಾವನಾತ್ಮಕ…

ಬೆಳ್ತಂಗಡಿ : ಅಕ್ರಮ ಗೋ ಸಾಗಾಟ ಪತ್ತೆ, 2 ಪಿಕಪ್, 5 ದನ, 4 ಆರೋಪಿಗಳ ಬಂಧನ..!

ಬೆಳ್ತಂಗಡಿ: ದಕ್ಷಿಣ ಕನ್ನಡದಲ್ಲಿ ಮತ್ತೆ ಅಕ್ರಮ ಗೋ ಸಾಗಾಟ, ಅಕ್ರಮ ಗೋವಧೆ ಕಾರ್ಯ ಆರಂಭವಾಗಿದೆ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗೋ ಸಾಗಾಟವನ್ನು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿ ನಾಲ್ವರನ್ನು ಬಂಧಿಸಿದ್ದಾರೆ. ಪೆರಿಯಡ್ಕ ನಿವಾಸಿ ಯತೀಂದ್ರ(24), ತೋಟತ್ತಾಡಿ ಗ್ರಾಮದ…

ಉಡುಪಿಯ ದಾಯ್ಜಿ ವರ್ಲ್ಡ್ ಟಿ ವಿ ಚಾನೆಲ್ ನ “ಈ ಬಂಧನ” ಕಾರ್ಯಕ್ರಮಕ್ಕೆ ಸುಳ್ಯದ ಸಾಧಕ ಜೋಡಿ ಆಯ್ಕೆ

ಮೂಡಿ ಬರಲಿದೆ ಸಮಾನ ಮನಸ್ಕ ಜೋಡಿಗಳಾದ ಡಾ. ಅನುರಾಧಾ ಕುರುಂಜಿ ಮತ್ತು ಚಂದ್ರಶೇಖರ ಬಿಳಿನೆಲೆ ದಂಪತಿಗಳ ಮನದ ಮಾತು ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರುಗಳಾದ ಡಾ. ಅನುರಾಧಾ ಕುರುಂಜಿ ಮತ್ತು ಚಂದ್ರಶೇಖರ ಬಿಳಿನೆಲೆ ದಂಪತಿಗಳು ದ. ಕ ಮತ್ತು ಉಡುಪಿಯ ಪ್ರಸಿದ್ಧ…

ಮಳಯಾಳಂನ ಪ್ರಖ್ಯಾತ ವಿಲೈನ್ ನಟ ಮೋಹನ್ ರಾಜ್ ನಿಧನ

ಮೋಹನ್ ಲಾಲ್ ಅಭಿನಯದ ‘ಕಿರೀಡಂ’ ಚಿತ್ರದಲ್ಲಿನ ‘ಕೀರಿಕಡನ ಜೋಸ್’ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಟ ಮೋಹನ್ ರಾಜ್ ನಿಧನರಾಗಿದ್ದಾರೆ. ಮೋಹನ್‌ರಾಜ್ ನಿಧನದ ಸುದ್ದಿಯನ್ನು ನಟ ಮತ್ತು ನಿರ್ದೇಶಕ ದಿನೇಶ್ ಪಣಿಕ್ಕರ್ ಗುರುವಾರ ಮಧ್ಯಾಹ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. “ಅವರು ಮಧ್ಯಾಹ್ನ 3…

6 ತಿಂಗಳ ಮಗುವಿನ ಅಂಗಾಂಗಗಳನ್ನೇ ತಿಂದ ಇಲಿಗಳು!- ತಂದೆಗೆ 16 ವರ್ಷ ಜೈಲು

ಇಲಿಗಳು ಕೇವಲ ಆರು ತಿಂಗಳ ಮಗುವಿನ ಅಂಗಾಂಗಳನ್ನೇ ತಿಂದು ವಿರೂಪಗೊಳಿಸಿದ ಭಯಾನಕ ಘಟನೆ ಅಮೆರಿಕದ ಇಂಡಿಯಾನಾದಲ್ಲಿ ನಡೆದಿದೆ. ಮನೆಯನ್ನು ಅತ್ಯಂತ ಕೆಟ್ಟ ಸ್ಥಿತಿಯಲ್ಲಿರಿಸಿ, ಇಲಿಗಳ ರಾಶಿಯಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದ ತಂದೆಗೆ ಬರೋಬ್ಬರಿ 16 ವರ್ಷಗಳ ಗರಿಷ್ಠ ಜೈಲು ಶಿಕ್ಷೆ ವಿಧಿಸಲಾಗಿದೆ.…