ಸಂಪಾಜೆ-ಗೂನಡ್ಕ ದರ್ಕಾಸ್ ರಸ್ತೆ ಕಾಮಗಾರಿ ವೀಕ್ಷಿಸಿದ ಟಿ.ಎಂ. ಶಾಹಿದ್ ತೆಕ್ಕಿಲ್; ಸಾರ್ವಜನಿಕರಿಂದ ಹರ್ಷ
ಸಂಪಾಜೆ: ಇಲ್ಲಿನ ಗೂನಡ್ಕ ದರ್ಕಾಸ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಮಂಡಳಿಯ ಅಧ್ಯಕ್ಷರು ಹಾಗೂ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುವ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಇಂದು ವೀಕ್ಷಿಸಿದರು. ಒಟ್ಟು 70 ಲಕ್ಷ ರೂಪಾಯಿ…
