ವೈದ್ಯರ 8 ವರ್ಷಗಳ ಹೋರಾಟಕ್ಕೆ ಜಯ : ‘ORS’ ಸೋಗಿನಲ್ಲಿ ಪಾನೀಯ ಮಾರಾಟಕ್ಕೆ ‘FSSAI’ ಬ್ರೇಕ್.!
ವೈದ್ಯರ 8 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದ್ದು, ಒ ಆರ್ ಎಸ್ ಸೋಗಿನಲ್ಲಿ ಪಾನೀಯ ಮಾರಾಟಕ್ಕೆ FSSAI ಬ್ರೇಕ್ ಹಾಕಿದೆ. ಹೌದು. ಹೈದರಾಬಾದ್ ಮೂಲದ ಶಿಶುವೈದ್ಯೆ ಶಿವರಂಜನಿ ಅವರ 8 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದ್ದು, ಒ ಆರ್ ಎಸ್ ಸೋಗಿನಲ್ಲಿ…
