ಸುಳ್ಯ: ನೂತನ ಶವಾಗಾರಕ್ಕೆ ರಸ್ತೆ ನಿರ್ಮಿಸಲು ಹಳೆಯ ಶವಾಗಾರ ತೆರವಿಗೆ ಕೆಆರ್‌ಎಸ್ ಪಕ್ಷದ ಆಗ್ರಹ
ಸುಳ್ಯ: ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ನೂತನ ಶವಾಗಾರಕ್ಕೆ ತೆರಳಲು ಸೂಕ್ತ ರಸ್ತೆ ನಿರ್ಮಿಸುವ ಸಲುವಾಗಿ, ಹಳೆಯ ಶವಾಗಾರವನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷವು ಲೋಕೋಪಯೋಗಿ ಇಲಾಖೆಯನ್ನು (PWD) ಒತ್ತಾಯಿಸಿದೆ.
