ಮೊಗರ್ಪಣೆ: ಸಂಭ್ರಮದ ಈದ್-ಉಲ್-ಫಿತರ್ ಆಚರಣೆ: ಬಡವರ ಕಷ್ಟಗಳಿಗೆ ಆಸರೆಯಾಗುವಂತೆ ಕರೆ
ಮೊಗರ್ಪಣೆ: ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ (ಈದ್-ಉಲ್-ಫಿತರ್) ಹಬ್ಬವನ್ನು ಅತ್ಯಂತ ಸಡಗರ, ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಿದರು. ಮಸೀದಿ ಜಮಾಯಿಸಿದ ನೂರಾರು ಜನರು ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದರು. ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಜಮಾಅತ್ ಖತೀಬರಾದ ಅಬ್ದುಲ್ ಖಾದರ್ ಅಲ್-ಖಾಮಿಲ್ ಸಖಾಫಿ…
