Author: namma sullia

‘ವಾಯುಭಾರ ಕುಸಿತ’ : ರಾಜ್ಯದಲ್ಲಿ ಇನ್ನೂ 1 ವಾರ ಭಾರೀ ಮಳೆ ಮುನ್ಸೂಚನೆ.!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ವಾರಾಂತ್ಯದವರೆಗೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಹಾಗೂ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಇಂದು, ನಾಳೆ ಭಾರೀ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಂದಿನಿಂದ…

ರಾಜ್ಯ ‘ಸರ್ಕಾರಿ ನೌಕರರೇ’ ಗಮನಿಸಿ: ಪ್ರಯಾಣ ಭತ್ಯೆ, ಭವಿಷ್ಯ ನಿಧಿ ಮುಂಗಡದ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯ ಸರ್ಕಾರವು ವೋಚರುಗಳ ಡಿಜಿಟಲೀಕರಣದ ಅಂಗವಾಗಿ ಭೌತಿಕ ಬಿಲ್ಲುಗಳ ಬದಲಿಗೆ ಡಿಜಿಟಲ್ ಸಹಿಯಾದ ವೋಚರಗಳನ್ನು ಅಂಗೀಕರಿಸುವ ವಿಧಾನವನ್ನು ಪ್ರಯಾಣ ಭತ್ಯೆ ಬಿಲ್ಲು ಹಾಗೂ ಭವಿಷ್ಯನಿಧಿ ಮುಂಗಡ ಬಿಲ್ಲುಗಳಿಗೂ ವಿಸ್ತರಿಸಿದೆ. ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು,…

ಬೆಟ್ಟಂಪಾಡಿ ಆಟೋ ಚಾಲಕ ಸಾವು ಪ್ರಕರಣ; ನಿಷ್ಪಕ್ಷಪಾತ ತನಿಖೆ ನಡೆಸಲು SDTU ಆಟೋ ಚಾಲಕ ಸಂಘಟಯಿಂದ ಮನವಿ

ಸುಳ್ಯದ ಬೆಟ್ಟಂಪಾಡಿಯ ಆಟೋ ಚಾಲಕ ಜಬ್ಬಾರ್ ರವರ ಅನುಮಾನಾಸ್ಪದ ಸಾವಿನ ಬಗ್ಗೆ ಸೂಕ್ತ ಮತ್ತು ನಿಷ್ಪಕ್ಷಪಾತವಾದ ತನಿಖೆ ನಡೆಸಿ ಆರೋಪಿಗಳಿಗೆ ಕಾನೂನಿನ ಗರಿಷ್ಠ ಶಿಕ್ಷೆ ನೀಡಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ SDTU ಆಟೋ ಚಾಲಕರ ಸಂಘಟನೆ ವತಿಯಿಂದ ಸುಳ್ಯ…

ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ, ಎಲ್ಲಾ 50 ಓವರ್ ಸ್ಪಿನ್ನರ್ ಗಳಿಂದಲೇ ಬೌಲಿಂಗ್

ಕ್ರಿಕೆಟ್ (Cricket) ಇತಿಹಾಸದಲ್ಲೇ ವೆಸ್ಟ್ ಇಂಡೀಸ್ ತಂಡ (West indies) ಹೊಸ ದಾಖಲೆ ಸೃಷ್ಟಿ ಮಾಡಿದೆ. ಹೌದು ವೆಸ್ಟ್ ಇಂಡೀಸ್ ತಂಡ ಬಾಂಗ್ಲಾದೇಶ (Bangladesh) ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ವೇಗಿಗಳಿಲ್ಲದೆ, ಕೇವಲ ಸ್ಪಿನ್ (Spin) ಬೌಲರ್‌ಗಳನ್ನೇ ಬಳಸಿಕೊಂಡು 50 ಓವರ್…

ಸುಳ್ಯದ ಕರಾವಳಿ ಮೊಬೈಲ್ಸ್’ನಲ್ಲಿ ‘ದೀಪಾವಳಿ ಬೊಂಬಾಟ್ ಸೇಲ್ಸ್’

ಸುಳ್ಯ: ಇಲ್ಲಿನ ಕರಾವಳಿ ಮೊಬೈಲ್ಸ್’ನಲ್ಲಿ ದೀಪಾವಳಿ ಪ್ರಯುಕ್ತ ಬೊಂಬಾಟ್ ಸೇಲ್ಸ್ ನಡೀತಿದೆ. ಪ್ರತಿ ಸ್ಮಾರ್ಟ್ ಫೋನ್ ಖರೀದಿ ಮೇಲೆ ಎರಡು ಲಕ್ಕಿ ಕೂಪನ್ ಪಡೆಯಿರಿ, ಬಂಪರ್ ಬಹುಮಾನವಾಗಿ ಹೀರೋ ಬೈಕ್, ಸ್ಮಾರ್ಟ್ ಟಿವಿ, ಹಾಗೂ ಫ್ರಿಟ್ಜ್, ವಾಷಿಂಗ್ ಮಿಷನ್, ಗ್ಯಾಸ್ ಸ್ಟವ್,…

ರಾಜ್ಯ ಮುಅಲ್ಲಿಂ ಅವಾರ್ಡ್ ಪಡೆದ ಜಟ್ಟಿಪಳ್ಳ ಮದ್ರಸ ಸದರ್ ಮುಅಲ್ಲಿಂ ಲತೀಫ್ ಸಖಾಫಿ ಗೂನಡ್ಕ

ಸಮಸ್ತ ಸೆಂಚುನರಿ ಪ್ರಯುಕ್ತ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ರಾಜ್ಯ ಸಮಿತಿ ಸಾಧಕ ಮುಅಲ್ಲಿಮರಿಗೆ ಗೌರವಾರ್ಪಣೆಯಾಗಿ ನೀಡಿದ ಮುಅಲ್ಲಿಂ ಅವಾರ್ಡ್ ಗಳನ್ನು ಮಂಗಳೂರಿನ ಪುರಭವನದಲ್ಲಿ ನಡೆದ ಮುಅಲ್ಲಿಂ ಜಿಲ್ಲಾ ಸಮ್ಮೇಳನದಲ್ಲಿ ಎಸ್ ಜೆ ಎಂ ಕೇಂದ್ರ ಸಮಿತಿ ಅಧ್ಯಕ್ಷರಾದ…

ಅ.27 ರಂದು ‘ವಿಷ್ಣು ಎಂಟರ್’ಪ್ರೈಸಸ್’ ಬ್ಯಾಟರಿ ಹೌಸ್ ಹಾಗೂ ಸರ್ವೀಸ್ ಶುಭಾರಂಭ

ಸುಳ್ಯ: ಇಲ್ಲಿನ ಮೊಗರ್ಪಣೆಯ ಬೈತಡ್ಕ ಕಾಂಪ್ಲೆಕ್ಸ್ ನಲ್ಲಿ ಇದೇ ಬರುವ ಅಕ್ಟೋಬರ್27 ಸೋಮವಾರದಂದು ‘ವಿಷ್ಣು ಎಂಟರ್’ಪ್ರೈಸಸ್’ ನೂತನ ಬ್ಯಾಟರಿ ಹೌಸ್ ಹಾಗೂ ಸರ್ವೀಸಸ್ ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ವಾಹನಗಳ ಬ್ಯಾಟರಿಗಳು, ಎಲ್ಲಾ ರೀತಿಯ ಜನಪ್ರಿಯ ಬ್ರ್ಯಾಂಡ್ ಗಳಾದ ಎಕ್ಸೈಡ್, ಲುಮಿನಸ್, ಅಮರಾನ್,…

ಮುಅಲ್ಲಿಂ ರಾಜ್ಯ ಪ್ರಶಸ್ತಿ ಪುರಸ್ಕೃತ ಲತೀಫ್ ಸಖಾಫಿ ಯವರಿಗೆ ಸೂಡ ಅಧ್ಯಕ್ಷರಿಂದ ಸನ್ಮಾನ

ಕಳೆದ 15 ವರ್ಷ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದ್ರಸ ದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ, ಕಳೆದ 2 ವರ್ಷಗಳಿಂದ ಜಟ್ಟಿಪ್ಪಳ್ಳ ಬುಸ್ತಾನುಲ್ ಉಲೂo ಮದ್ರಸದಲ್ಲಿ ಸದರ್ ಉಸ್ತಾದ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಇವರಿಗೆ ಇತ್ತೀಚೆಗೆ ಸಮಸ್ತ…

ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್’ನಲ್ಲಿ ಹೋಟೆಲ್ ಫುಡ್ ಪಾಯಿಂಟ್ ಶುಭಾರಂಭ

ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಅಬ್ದುಲ್ ಕರೀಂ ಪೈಚಾರ್‌ ಮಾಲಕತ್ವದ ಹೋಟೆಲ್ ಫುಡ್ ಪಾಯಿಂಟ್ ಅ. 20 ರಂದು ಶುಭಾರಂಭ ಗೊಂಡಿತು. ನೂತನ ಸಂಸ್ಥೆಯನ್ನು ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಬೆಂಗಳೂರು ಇದರ ಅಧ್ಯಕ್ಷರಾದ ಟಿ ಎಂ ಶಹೀದ್…

ಯುನೈಟೆಡ್ ಕೊಯನಾಡು ವತಿಯಿಂದ ಫುಟ್ಬಾಲ್ ಪಂದ್ಯಾಟ

ಪಯನೀರ್ ಸಂಪಾಜೆ ಚಾಂಪಿಯನ್ – ಟೀಮ್ ಪೆರಾಜೆ ರನ್ನರ್ಸ್ ಕೊಯನಾಡು: ಯುನೈಟೆಡ್ ಕೊಯನಾಡು ವತಿಯಿಂದ ಅಕ್ಟೋಬರ್ 20 ರಂದು ಕೊಯನಾಡು ಮೈದಾನದಲ್ಲಿ ಫುಟ್ಬಾಲ್ ಪಂದ್ಯಾಟ ನಡೆಯಿತು. ಸ್ಥಳೀಯ ತಂಡಗಳಾದ ಕೊಯನಾಡು, ಸಂಪಾಜೆ, ಗೂನಡ್ಕ, ಪೆರಾಜೆ (A) ಮತ್ತು ಪೆರಾಜೆ (B) ತಂಡಗಳು…