’ನಾನು ಬದುಕಿದ್ದೀನಿ, ಆರಾಮವಾಗಿದ್ದೀನಿ’: ಹಿರಿಯ ನಟ ದೊಡ್ಡಣ್ಣ ನಿಧನದ ಸುಳ್ಳು ಸುದ್ದಿಗೆ ಖುದ್ದಾಗಿ ತೆರೆ ಎಳೆದ ನಟ
ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ಹಾಗೂ ಜನಪ್ರಿಯ ನಟ ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಹರಿದಾಡುತ್ತಿದ್ದು, ಈ ಕುರಿತು ಖುದ್ದಾಗಿ ದೊಡ್ಡಣ್ಣ ಅವರೇ ಸ್ಪಷ್ಟನೆ ನೀಡುವ ಮೂಲಕ ಅಫವಾಹಗಳಿಗೆ ತೆರೆ ಎಳೆದಿದ್ದಾರೆ. ’ಪಬ್ಲಿಕ್ ಫ್ರೆಂಡ್’ ಹೆಸರಿನ…
