ಕೆಪಿಎಲ್ ಸೀಸನ್-9: ಮರ್ಧಾಳ ರಾಕರ್ಸ್ ಚಾಂಪಿಯನ್, ಎಸ್‌ಎಂಎಸ್ ಬ್ರದರ್ಸ್ ರನ್ನರ್ ಅಪ್
ಕಲ್ಲುಗುಂಡಿ: ಕೆಎಫ್‌ಸಿ (KFC) ಮತ್ತು ಯಶಸ್ವಿ ಕಲ್ಲುಗುಂಡಿ ಇವರ ಪ್ರಾಯೋಜಕತ್ವದಲ್ಲಿ ಫೆಬ್ರವರಿ 7 ಮತ್ತು 8 ರಂದು ನಡೆದ ಪ್ರತಿಷ್ಠಿತ ‘ಕೆಪಿಎಲ್ ಸೀಸನ್-9’ (KPL Season-9) ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು. 12 ತಂಡಗಳು ಭಾಗವಹಿಸಿದ್ದ ಈ…
