ಅಲ್-ಅಮೀನ್ ಯೂತ್ ಸೆಂಟರ್ (ರಿ) ಪೈಚಾರ್ ಸುಳ್ಯ ತಾಲೂಕು ದ.ಕ ಜಿಲ್ಲೆ ಇದರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಸುಳ್ಯ ಉಪವಿಭಾಗ ಇದರ ಸಹಕಾರದೊಂದಿಗೆ ‘ಆಧಾರ್ ಶಿಬಿರ’ ಕಾರ್ಯಕ್ರಮವು 11 ಜುಲೈ 2025 ಬೆಳಿಗ್ಗೆ 9:30 ರಿಂದ ಸಂಜೆ 4:30ರ ವರೆಗೆ ಅಲ್-ಅಮೀನ್ ಕಛೇರಿ ಪೈಚಾರ್ ನಡೆಯಲಿದೆ.

ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಬೇಕಾಗುವ ದಾಖಲೆಗಳು
ಹೊಸ ಆಧಾರ್ ಕಾರ್ಡ್ ಗಾಗಿ
ಜನನ ಪ್ರಮಾಣ ಪತ್ರ (Original), ತಂದೆ/ತಾಯಿಯ ಆಧಾರ್ ಕಾರ್ಡ್, ತಂದೆ ಅಥವಾ ತಾಯಿ ಬರಬೇಕು ಹಾಗೂ ಆಧಾರ್ ಕಾರ್ಡ್ ಮಾಡಬೇಕಾದ ವ್ಯಕ್ತಿ ಹಾಜರಿರಬೇಕು.
ಬಯೋಮೆಟ್ರಿಕ್ ಹಾಗೂ ವಿಳಾಸ ತಿದ್ದುಪಡಿ
5 ವರ್ಷ ಮೇಲ್ಪಟ್ಟ ಹಾಗೂ 15 ವರ್ಷ ಮೇಲ್ಪಟ್ಟ ಕಡ್ಡಾಯ ಬಯೋಮೆಟ್ರಿಕ್, ಬಯೋಮೆಟ್ರಿಕ್ ನೊಂದಿಗೆ ವಿಳಾಸ ತಿದ್ದುಪಡಿ
ಇತರ ತಿದ್ದುಪಡಿ
ತಂದೆ/ತಾಯಿ/ಗಂಡನ ಹೆಸರು, ಜನ್ಮ ದಿನಾಂಕ, ವಿಳಾಸ ತಿದ್ದುಪಡಿ, ಲಿಂಗ, ಮೊಬೈಲ್ ಸಂಖ್ಯೆ, E-Mail
ಫೋಟೋ ತಿದ್ದುಪಡಿ
ಬಯೋಮೆಟ್ರಿಕ್ ಅಪ್ಲೇಟ್ (ಫೋಟೋ ಚೇಂಜ್)
ಎಲ್ಲಾ ಸರ್ಕಾರಿ ಯೋಜನೆಗಳನ್ನು ಪಡೆಯಲು 10 ವರ್ಷ ಮತ್ತು ಅದಕ್ಕೂ ಮೀರಿದ ಆಧಾರ್ ಹೊಂದಿರುವವರು ಕಡ್ಡಾಯವಾಗಿ 10ವರ್ಷದ ಅಪ್ಡೇಟ್ (Document update) ಮಾಡತಕ್ಕದ್ದು.
10 ಅಪ್ಡೇಟ್ ಗೆ ತರಬೇಕಾದ ದಾಖಲೆಗಳು
ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್, ಪಾಸ್ ಪೋರ್ಟ್
ಮುಂಗಡ ನೋಂದಾವಣೆಗಾಗಿ ಸಂಪರ್ಕಿಸಿರಿ :
9964183362| 8970598253|8495951575


