ಸುಳ್ಯದ ಬೆಟ್ಟಂಪಾಡಿಯ ಆಟೋ ಚಾಲಕ ಜಬ್ಬಾರ್ ರವರ ಅನುಮಾನಾಸ್ಪದ ಸಾವಿನ ಬಗ್ಗೆ ಸೂಕ್ತ ಮತ್ತು ನಿಷ್ಪಕ್ಷಪಾತವಾದ ತನಿಖೆ ನಡೆಸಿ ಆರೋಪಿಗಳಿಗೆ ಕಾನೂನಿನ ಗರಿಷ್ಠ ಶಿಕ್ಷೆ ನೀಡಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ SDTU ಆಟೋ ಚಾಲಕರ ಸಂಘಟನೆ ವತಿಯಿಂದ ಸುಳ್ಯ ಠಾಣಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ SDTU ಮುಖಂಡರಾದ ಶಾಫಿ, ಸಿರಾಜ್, ಅಬ್ದುಲ್ ರಹ್ಮಾನ್, ಸಮೀರ್, ಮನ್ಸೂರ್ ಮತ್ತಿತರರು ಉಪಸ್ಥಿತರಿದ್ದರು.



