ಗೂನಡ್ಕ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 275 ರ ದೊಡ್ಡಡ್ಕ ಎಂಬಲ್ಲಿ ಗಲ್ಫ್ ಹೋಟೆಲ್ ಸಮೀಪ ರೈ ಇಂಡೇನ್ ಗ್ಯಾಸ್ ಸರಬರಾಜು ಲಾರಿ, ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಸ್ಕೂಟಿ ಸವಾರನಿಗೆ ಗಾಯಗೊಂಡ ಬಗ್ಗೆ ವರದಿಯಾಗಿದೆ

ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ

Leave a Reply

Your email address will not be published. Required fields are marked *