
ಸುಳ್ಯ: ನಗರದ ಬಸ್ಸು ನಿಲ್ದಾಣದಿಂದ ಗಾಂಧಿನಗರ ಮಸೀದಿಗೆ ತೆರಳುವ ರಸ್ತೆಯ ಮಧ್ಯೆ ವ್ಯಕ್ತಿಯೊಬ್ಬರ ಚಿನ್ನದ ಕೈ ಚೈನ್ ಕಳೆದುಹೋಗಿದೆ.
ಈ ಮಾರ್ಗದಲ್ಲಿ ಸಂಚರಿಸುವಾಗ ಆಕಸ್ಮಿಕವಾಗಿ ಕೈ ಚೈನ್ ಕೆಳಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ದಾರಿಹೋಕರಿಗೆ, ಯಾರಿಗಾದರೂ ಈ ಚಿನ್ನದ ಚೈನ್ ಸಿಕ್ಕಿದಲ್ಲಿ, ದಯವಿಟ್ಟು ಪ್ರಾಮಾಣಿಕತೆಯಿಂದ ಅದನ್ನು ವಾರಸುದಾರರಿಗೆ ಮರಳಿಸುವಂತೆ ಕೋರಲಾಗಿದೆ.
ಸಂಪರ್ಕಿಸಬೇಕಾದ ವಿವರ:
- ಮೊಬೈಲ್ ಸಂಖ್ಯೆ: 9972099031
ಚಿನ್ನದ ಚೈನ್ ಸಿಕ್ಕಿದವರು ಮೇಲಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ವಿನಂತಿಸಿಕೊಳ್ಳಲಾಗಿದೆ.





