ಸುಳ್ಯದ ಜನತೆಗೆ ಶುಭ ಸುದ್ದಿ: ತಿಲಾವ ಪ್ರೀ ಸ್ಕೂಲ್ ಶುಭಾರಂಭ!

Education News News

ವಾಟ್ಸಾಪ್ ಸ್ಟೇಟಸ್ ಹಾಕಿ ‘ಗೋಲ್ಡ್ ಕಾಯಿನ್’ ಹಾಗೂ ಭರ್ಜರಿ ಆಫರ್ ಗೆಲ್ಲುವ ಸುವರ್ಣಾವಕಾಶ!

ಸುಳ್ಯ: ಇಂದಿನ ಆಧುನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶೈಕ್ಷಣಿಕ ಜ್ಞಾನದ ಜೊತೆಗೆ ಧಾರ್ಮಿಕ ಮತ್ತು ನೈತಿಕ ಸಂಸ್ಕಾರವನ್ನು ನೀಡುವುದು ಅತ್ಯಗತ್ಯವಾಗಿದ್ದು, ಸುಳ್ಯದ ಪೋಷಕರ ಈ ಬೇಡಿಕೆಯನ್ನು ಈಡೇರಿಸಲು 2 ರಿಂದ 5 ವರ್ಷದ ಪುಟಾಣಿ ಮಕ್ಕಳಿಗೆ ಆಧುನಿಕ ಹಾಗೂ ಇಸ್ಲಾಮಿಕ್ ಶಿಕ್ಷಣದ ಅತ್ಯುತ್ತಮ ಸಂಯೋಜನೆಯೊಂದಿಗೆ ಗಾಂಧಿನಗರದ ಜನತಾ ರೆಸಿಡೆನ್ಸಿಯಲ್ಲಿರುವ ಕೆ.ಎ. ನಾಲೆಡ್ಜ್ ಸೆಂಟರ್‌ನಲ್ಲಿ ‘ತಿಲಾವ ಪ್ರೀ ಸ್ಕೂಲ್’ (Tilavah Preschool) ಶುಭಾರಂಭಗೊಂಡಿದೆ. “Nurturing Faith, Building Future” ಎಂಬ ಉದಾತ್ತ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು 4 ತಿಂಗಳ ವಿಶೇಷ ಆಫ್‌ಲೈನ್ ಹಾಗೂ ಆನ್‌ಲೈನ್ ಕೋರ್ಸ್ ಮೂಲಕ ಮಕ್ಕಳಲ್ಲಿ ಅದ್ಭುತ ಶೈಕ್ಷಣಿಕ ಬೆಳವಣಿಗೆಗೆ ಬಲವಾದ ಬುನಾದಿ ಹಾಕಲಿದೆ. ಇಲ್ಲಿ ಮೂಲಭೂತ ಇಂಗ್ಲಿಷ್ ಮತ್ತು ಅರೇಬಿಕ್ ಭಾಷಾ ತರಬೇತಿ, ಪವಿತ್ರ ಖುರಾನ್‌ನ ಸಣ್ಣ ಸೂರಾ ಹಾಗೂ ದೈನಂದಿನ ಝಿಕ್ರ್ ಕಂಠಪಾಠ, ಪ್ರಾಯೋಗಿಕವಾಗಿ ವುಝೂ ಮತ್ತು ನಮಾಝ್ ಅಭ್ಯಾಸ, ಮಕ್ಕಳ ವೇದಿಕೆ ಭಯ ತೊಲಗಿಸಲು ವಿಶೇಷ ಸ್ಪೀಚ್ ಹಾಗೂ ಸಾಂಗ್ ತರಬೇತಿ ಮತ್ತು ಕ್ರಿಯಾಶೀಲ ಚಟುವಟಿಕೆಗಳನ್ನು ಒಳಗೊಂಡ ಸುಸಜ್ಜಿತ ಪಠ್ಯಕ್ರಮವನ್ನು ರೂಪಿಸಲಾಗಿದೆ.

ಇದೀಗ ಪ್ರವೇಶಾತಿಯ ಅಂಗವಾಗಿ ಸಂಸ್ಥೆಯು ವಿಶೇಷ

Leave a Reply

Your email address will not be published. Required fields are marked *