ಸುಳ್ಯ: ಇಲ್ಲಿನ ಅರಂಬೂರು ಎಸ್.ಎ.ಎಸ್ ಕಾಂಪ್ಲೆಕ್ಸ್ ನಲ್ಲಿರುವ ಫುಡ್ಝಿ ಕಿಚನ್‌ನಲ್ಲಿ ಬಂಪರ್ ಆಫರ್ ನಡಿತಾ ಇದೆ. ಕೆಲವು ದಿನಗಳ ಹಿಂದೆ ನೂತನವಾಗಿ ಆರಂಭವಾದ ಫುಡ್ಝಿ ಕಿಚನ್ ನಲ್ಲಿ ಆಗಸ್ಟ್ 29 ಹಾಗೂ 30 ರಂದು ಉತ್ತಮ ಆಫರ್ ಗಳು ನಡೀತ ಇದೆ. ಮಾಂಸಾಹಾರಿ ಪ್ರಿಯರಿಗೆ ಇದೊಂದು ಸುವರ್ಣಾವಕಾಶ

₹420ಕ್ಕೆ ಅರ್ಧ ಪೆರಿ ಪೆರಿ ಅಲ್ಫಹಾಮ್, ಅರ್ಧ ಸಾದ ಅಲ್ಫಹಾಮ್, 10 ಕುಬೂಸ್, ₹450 ಕ್ಕೆ ಅರ್ಧ ಪೆರಿ ಪೆರಿ ಅಲ್ಫಹಾಮ್, ಅರ್ಧ ಕಾಂದಾರಿ ಅಲ್ಫಹಾಮ್, 10 ಕುಬೂಸ್, ಇನ್ನೂ ₹470 ಕ್ಕೆ ಅರ್ಧ ಪೆಪ್ಪರ್ ಅಲ್ಫಹಾಮ್, ಅರ್ಧ ಕೊಂಡಾಟ್ಟಮ್ ಅಲ್ಫಹಾಮ್, ಹಾಗೂ 10 ಕುಬೂಸ್ ದೊರೆಯಲಿದೆ. ಇದು ಕೇವಲ (ಆಗಸ್ಟ್ 29, 30) ಇಂದು & ನಾಳೆ ಈ ಆಫರ್ ಗಳು ಸೀಮಿತವಾಗಿವೆ.