6 ಜಮಾಯತ್ ವ್ಯಾಪ್ತಿಯಲ್ಲಿ ಮದ್ರಸಾ ಹಾಗೂ ಶಾಲಾ ವಿದ್ಯಾಭ್ಯಾಸ ಕೇತ್ರದಲ್ಲಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಮದ್ರಸಾ ಮಕ್ಕಳ ಮೀಲಾದ್ ಸಂಗಮ ಕಾರ್ಯಕ್ರಮವು ಇತಿಹಾಸ ಪ್ರಸಿದ್ದ ಪೇರಡ್ಕ ಮಖಾಂ ಝಿಯಾರತ್ ನೊಂದಿಗೆ ಬೆಳಿಗ್ಗೆ 8.30 ಪ್ರಾರಂಭಗೊಂಡು 9 ಗಂಟೆಗೆ ಮೌಲಿದ್ ನೊಂದಿಗೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳ ಇಸ್ಲಾಮಿಕ್ ಕಲಾ ಕಾರ್ಯಕ್ರಮ ಸಜ್ಜನ ಸಭಾ ಭವನ, ಬೀಜದಕಟ್ಟೆ ಗೂನಡ್ಕದಲ್ಲಿ ನಡೆಯುತ್ತಿದೆ.ಕಾರ್ಯಕ್ರಮದಲ್ಲಿ 6 ಜಮಾ ಆತ್ ಮಸೀದಿ ಅದ್ಯಕ್ಷರು ಮಸೀದಿಗಳ ಖತೀಬ್ ರು ಮತ್ತು ಸದರ್ ಮುವಲ್ಲಿಮ್, ಭಾಗವಹಿಸಿದರು.ದಿನ ಪೂರ್ತಿ ಉಪಹಾರ ವ್ಯವಸ್ಥೆಯನ್ನೂ ಸಂಘಟಕರು ಆಯೋಜಿಸಿದ್ದಾರೆ.
