ಹಿಲಾಲ್ ಸ್ಪೋರ್ಟ್ಸ್ ಕ್ಲಬ್ ಕಲ್ಲುಗುಂಡಿ ವತಿಯಿಂದ ಉಮ್ಮರ್ ತಾಜ್ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಸಲಹಾ ಸಮಿತಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ರವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಲ್ಲುಗುಂಡಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು, ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ , ಜಿ ಜಿ ನವೀನ್ ಗೌಡ ಗೂನಡ್ಕ,ಸಾಜಿದ್ ಐ . ಜಿ. ಶರೀಫ್ ಶೆಟ್ಟಿಯಡ್ಕ. ಎಸ್. ಪಿ. ಹನೀಫ್ ಕೊಯ್ನಾಡ್. ಕ್ಲಬ್ ಸದಸ್ಯರಾದ ಹ್ಯಾರೀಸ್ ಸಿ. ಕೆ. ಮಿರ್ಶಾದ್ ರಝಾಕ್ ಸೂಪರ್, ಹಸೈನಾರ್ ಚಟ್ಟೆಕಲ್ಲು. ಕ್ರೀಡಾ ಪಟುಗಳು ಕಿಡಾಬಿಮನಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *