ಇರುವಂಬಳ್ಳ ಮಾಪಳಡ್ಕ ಉರೂಸ್ ಇದೇ ಬರುವ ಜನವರಿ 24.25.26 ರಂದು ನಡಯಲಿದೆ. ಉರೂ lಸ್ ಕಾರ್ಯಕ್ರಮಕ್ಕೆ ಆಹ್ವಾನಿಸಿ ಕರ್ನಾಟಕ ರಾಜ್ಯ ವಖ್ಫ್ ಹಾಗೂ ವಸತಿ ಸಚಿವರಾದ ಝೆಮಿರ್ ಅಹ್ಮದ್ ಹಾಗೂ ಸ್ಪೀಕರಾದ ಯು ಟಿ ಖಾದರ್ ಅವರನ್ನು ಕರೆತರುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ T.M ಶಹೀದ್ ಎಲ್ಲಾ ವಿಧ ಪ್ರಯತ್ನ ಮಾಡುತ್ತೆನೆ ಅಂತ ಭರವಸೆ ನೀಡಿದರು ಈ ಸಂದರ್ಭದಲ್ಲಿ ಇರುವಂಬಳ್ಳ ಜಮಾಅತ್ ಅಧ್ಯಕ್ಷ ರಾದ ab ಆಶ್ರಫ್ ಸ ಅದಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂಞ ತುಪ್ಪಕಲ್. ಕೋಶಾಧಿಕಾರಿ ಹಸೈನಾರ್ ಧರ್ಮತಣ್ಣಿ. ಅಬ್ದುಲ್ ರಹ್ಮಾನ್ ಸಂಕೇಶ್. ಸುಳ್ಯ ನಗರ ಪಂಚಾಯತ್ ಸದಸ್ಯರಾದ ಸಿದೀಕ್ ಕೋಕೋ.ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಅಬ್ಬಾಸ್ AB ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *