
ಕಳೆದ ಏಳು ವರ್ಷದಿಂದ ಅನ್ಸಾರಿಯದಲ್ಲಿ ದಹ್ವಾ ಕಲಿತು ಹೋಗುವ ವಿದ್ಯಾರ್ಥಿಗಳಿಗೆ ಹಾಗೂ ಜೆ.ಬಿ ಯುನೈಟೆಡ್ ತಂಡದ ಫಿಸಿಯೋತೆರಪಿ ಯಾಗಿ ಸಹಕರಿಸಿದ Dr ಸಹಲ್ ಅಬ್ದುಲ್ ರಹಮಾನ್ ಅವರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆ ಬಿ ಯುನೈಟೆಡ್ ತಂಡದ ಸ್ಥಾಪಕ ಅಧ್ಯಕ್ಷರಾದ ಇಕ್ಬಾಲ್ ಗಾಂಧಿನಗರ, ಕಾರ್ಯದರ್ಶಿ ಅಝೀಝ್ ಸಂಗಂ, ಅತಿಥಿಗಳಾಗಿ ಮುಸ್ತಫಾ ಜನತಾ, ಲತೀಫ್ ಹರ್ಲಡ್ಕ, ಅಬ್ದುಲ್ ಕಲಾಂ, ಹಮೀದ್ ಕುತ್ತಮಟ್ಟೆ, SP ಅಬೂಬಕ್ಕರ್, ಮಿರಝ್ ಸುಳ್ಯ, ಉನೈಸ್ ಪೆರಾಜೆ, ಉಮ್ಮರ್ KS, ರಿಜ್ವಾನ್ ಜನತ, ಶರೀಫ್ ಕಂಠಿ, ಸಿದ್ದೀಕ್ ಕೋಕೋ, ಮನ್ಸೂರ್ ಮೆಟ್ರೊ, ಸಿದ್ದೀಕ್ C.A, ಅಝೀಝ್ ಕಚ್ಚು, ರಂಶಾದ್ ಅಂಚು ಉಪಸ್ಥಿತರಿದ್ದರು.
ಶಾಫಿ ಕುತ್ತಮಟ್ಟೆ ಸ್ವಾಗತಿಸಿ, ಸುಹೈಲ್ ನಿರೂಪಿಸಿದರು.




