ಸುಳ್ಯ: ತಾಲೂಕಿನ ಕನಕಮಜಲು ನಿವಾಸಿ ಟಿ. ಎಂ. ಮೂಸಾನ್ ಅವರು ಇಂದು ನಿಧನರಾದರು.

ಇವರು ಸುಳ್ಯದ ಗಾಂಧಿನಗರದಲ್ಲಿ ಒಣ ಮೀನು ವ್ಯಾಪಾರಿಯಾಗಿರುವ ಅಶ್ರಫ್ ಅವರ ತಂದೆಯಾಗಿದ್ದಾರೆ. ಮೃತರು ಪತ್ನಿ, ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಅಂಗೈಯಲ್ಲಿ ನಮ್ಮ ಸುಳ್ಯ
ಸುಳ್ಯ: ತಾಲೂಕಿನ ಕನಕಮಜಲು ನಿವಾಸಿ ಟಿ. ಎಂ. ಮೂಸಾನ್ ಅವರು ಇಂದು ನಿಧನರಾದರು.

ಇವರು ಸುಳ್ಯದ ಗಾಂಧಿನಗರದಲ್ಲಿ ಒಣ ಮೀನು ವ್ಯಾಪಾರಿಯಾಗಿರುವ ಅಶ್ರಫ್ ಅವರ ತಂದೆಯಾಗಿದ್ದಾರೆ. ಮೃತರು ಪತ್ನಿ, ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ನ್ಯೂಸ್ ನೀಡಲು ಸಂಪರ್ಕಿಸಿ