Nammasullia: ಸುಳ್ಯ ತಾಲೂಕಿನ ಬೆಳೆಯುತ್ತಿರುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ ಹಳೆಗೇಟು, ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ ‘ಮಾಸ್ಟರ್ ಡ್ರೈವಿಂಗ್ ಸ್ಕೂಲ್’ ನಿಮಗೆ ವಾಹನ ಚಾಲನಾ ತರಬೇತಿ, ಡ್ರೈವಿಂಗ್ ಲೈಸೆನ್ಸ್, ಡ್ರೈವಿಂಗ್ ಲೈಸೆನ್ಸ್ ರಿನಿವಲ್, ವೆಹಿಕಲ್ ಫಿಟ್ನೆಸ್ ರಿನಿವಲ್, ಆರ್.ಸಿ ಟ್ರಾನ್ಸ್‌ಫರ್/ ರಿನಿವಲ್, ಆರ್.ಸಿ ಡುಪ್ಲಿಕೇಟ್, ಪಾಸ್‌ಪೋರ್ಟ್, ಪಾನ್ ಕಾರ್ಡ್ ಸರ್ವೀಸ್, ವೆಹಿಕಲ್ ಇನ್ಸೂರೆನ್ಸ್, ಎಮಿಷನ್ ಟೆಸ್ಟ್, ಝೆರಾಕ್ಸ್, ಎಲ್ಲವೂ ಒಂದೇ ಸೂರಿನಡಿಯಲ್ಲಿ ಲಭ್ಯ ಇಂದೇ ಬೇಟಿ ನೀಡಿ.

* Opp. ಹೊಂಡಾ ಬೈಕ್ ಶೋರೂಂ ಮೊಗರ್ಪಣೆ, ಹಳೆಗೇಟು

Leave a Reply

Your email address will not be published. Required fields are marked *