ಭಗವತಿ ಸೇವಾ ಸಮಿತಿ ಕೋಲ್ಚಾರು ಇದರ ಆಶ್ರಯದಲ್ಲಿ 23 ನೇ ವರ್ಷದ ಓಣಂ ಆಚರಣೆ
ಕೊಲ್ಚಾರ್ ಶ್ರೀ ಶಾರದಾಂಬ ಭಜನಾ ಮಂದಿರ ವಠಾರ ದಲ್ಲಿ ಇಂದು ನಡೆಯಲಾಯಿತು.
ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಹಾಗೂ ಹಿರಿಯರಿಗೆ ವಿವಿಧ ಮನೋರಂಜನ ಆಟೋಟಗಳ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ವಿಶೇಷ ಓಣಂ ಸದ್ಯ ನೀಡಲಾಯಿತು.

ಅಂಗೈಯಲ್ಲಿ ನಮ್ಮ ಸುಳ್ಯ

ನ್ಯೂಸ್ ನೀಡಲು ಸಂಪರ್ಕಿಸಿ