ಸುಳ್ಯ ನಗರ ಪಂಚಾಯತ್ ಪ್ರಕಟಣೆ; ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮೇಕೆ, ದನ ಗಳನ್ನು ಮೇಯಲು ಬಿಡದಿರಿ- ಬಿಟ್ಟಲ್ಲಿ ದಂಡ ಕಟ್ಟಿಟ್ಟ ಬುತ್ತಿ
ಸುಳ್ಯ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕು ಪ್ರಾಣಿಗಳಾದ ಆಡು, ದನ ಗಳನ್ನು ಸಾರ್ವಜನಿಕ ರಸ್ತೆಗಳಿಗೆ ಬಿಡುತ್ತಿರುವುದು ಸುಳ್ಯ ಪಟ್ಟಣ ಪಂಚಾಯತ್ ಗಮನಕ್ಕೆ ಬಂದಿದ್ದು, ಇದರಿಂದಾಗಿ ಸಾರ್ವಜನಿಕರಿಗೆ, ಪಾದಚಾರಿಗಳಿಗೆ, ವ್ಯಾಪಾರಸ್ಥರಿಗೆ ತೊಂದರೆಯುಂಟಾಗಿದ್ದಲ್ಲದೆ, ವಾಹನ ಅಪಘಾತಗಳಂತಹ ಘಟನೆಗಳು ಕೂಡಾ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ…
12ನೇ ಮಹಡಿಯಿಂದ ಹಾರಲು ಯತ್ನಿಸಿದ ಯುವಕ; ಮುಂದೇನಾಯ್ತು? ಮೈಜುಮ್ಮೆನ್ನಿಸುವ ವಿಡಿಯೊ ಇಲ್ಲಿದೆ
ಉತ್ತರ ಪ್ರದೇಶದ ನೋಯ್ಡಾದ ಬಹುಮಹಡಿ ಕಟ್ಟಡವೊಂದರಿಂದ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಸೋಮವಾರ (ಅಕ್ಟೋಬರ್ 21) ನಡೆದಿದೆ. ಸಮೀಪದಲ್ಲಿದ್ದವರು ಕ್ಷಿಪ್ರವಾಗಿ ಕಾರ್ಯ ಪ್ರವೃತ್ತರಾಗಿದ್ದರಿಂದ ಈತನನ್ನು ರಕ್ಷಿಸಲಾಗಿದ್ದು, ಸದ್ಯ ಈ ವಿಡಿಯೊ ವೈರಲ್ ಆಗಿದೆ (Viral News). ಆತ್ಮಹತ್ಯೆ ಮಾಡಿಕೊಳ್ಳಲು…
ಬಂಗೀ ಜಂಪಿಂಗ್ ವೇಳೆ ಹಗ್ಗ ತುಂಡಾಗಿ ನದಿ ನೀರಿಗೆ ಬಿದ್ದ ಯುವತಿ; ಭಯಾನಕ ದೃಶ್ಯ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳನ್ನು ನೋಡಿದಾಗ ಎದೆ ಝಲ್ ಎನಿಸುತ್ತದೆ. ಇದೀಗ ಅಂತಹದ್ದೇ ಎದೆ ಝಲ್ ಎನ್ನೋ ಭಯಾನಕ ದೃಶ್ಯವೊಂದು ವೈರಲ್ ಆಗಿದ್ದು, ಬಂಗೀ ಜಂಪಿಂಗ್ ವೇಳೆ ಹಗ್ಗ ತುಂಡಾಗಿ ಯುವತಿಯೊಬ್ಬಳು ಡೈರೆಕ್ಟ್ ಆಗಿ…
ಅರಂತೋಡು: ಎಮಿರೇಟ್ ಆಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಪಂದ್ಯಾಟ; ಪ್ರಥಮ ಬ್ರದರ್ಸ್ ಬಾಕಿಲ, ಕಿಂಗ್ಸ್ ಉಬರಡ್ಕ ದ್ವಿತೀಯ
ಸುಳ್ಯ : ಅರಂತೋಡು ಎಮಿರೇಟ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಅರಂತೋಡು ಇದರ ಆಶ್ರಯದಲ್ಲಿ 30 ಗಜಗಳ ಏಳು ಜನರ ಮುಕ್ತ ಅಂಡರ್ ಆರ್ಮ್ ಕ್ರಿಕೇಟ್ ಪಂದ್ಯಾಟವು ಅ.20 ರಂದು ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಪಂದ್ಯಾಟವನ್ನು…
ಪೈಚಾರ್: ಸೆಕೆಂಡ್ ಹ್ಯಾಂಡ್ ‘ಇನ್ವೈಟ್ ಕಾರ್ ಬಝಾರ್’ ನಾಳೆ ಶುಭಾರಂಭ
ಪೈಚಾರ್: ಸೆಕೆಂಡ್ ಹ್ಯಾಂಡ್ ಕಾರ್ ಮಳಿಗೆ ‘ಇನ್ವೈಟ್ ಕಾರು ಬಝಾರ್’ ನಾಳೆ (ಅ.21) ರಂದು ಬೆಳಗ್ಗೆ 10 ಗಂಟೆಗೆ ಪೈಚಾರಿನಲ್ಲಿ ಶುಭಾರಂಭಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ತಾವೆಲ್ಲರು ಆಗಮಿಸಬೇಕಾಗಿ ಮಾಲಕರು ತಿಳಿಸಿದ್ದಾರೆ
ಸುಳ್ಯ: ಅನ್ಸಾರಿಯಾ ಕ್ಯಾಂಪಸ್’ನಲ್ಲಿ ಪ್ರತಿಭಾ ಸಂಗಮ
ಸುಳ್ಯ: ಸುಳ್ಯ ರೇಂಜ್’ನ ಪ್ರತಿಭಾ ಸಂಗಮ, ಆಫ್ ಸ್ಟೇಜ್ ಪ್ರೋಗ್ರಾಂ ಅನ್ಸಾರಿಯ ಕ್ಯಾಂಪಸ್ ನಲ್ಲಿ ಅಕ್ಟೋಬರ್ 19 ರಂದು ನಡೆಯಿತು. ಕಾರ್ಯಕ್ರಮಕ್ಕೆ ಸಿರಾಜುದ್ದೀನ್ ಸಖಾಫಿ ಗಾಂಧಿನಗರ ದುಆ ನೆರವೇರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆ:ಎಸ್ ಎಂ ಅಬೂಬಕ್ಕರ್ ಮುಸ್ಲಿಯಾರ್ ವಹಿಸಿದರು. ನಿಝಾರ್ ಸಖಾಫಿ ಗಾಂಧಿನಗರ…
SSF ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವ 2K24ಸಾಹಿತ್ಯೋತ್ಸವ ವಿದ್ಯಾರ್ಥಿ ಪ್ರತಿಭೆಗಳನ್ನು ಪತ್ತೆ ಹಚ್ಚಿ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಟಿ ಎಂ ಶಹಿದ್ ತೆಕ್ಕಿಲ್
SSF ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವವು ಅಕ್ಟೋಬರ್ 20 ಆದಿತ್ಯವಾರ ತೆಕ್ಕಿಲ್ ಆಡಿಟೋರಿಯಂ ಅರಂತೋಡು ನಲ್ಲಿ ನಡೆಯಿತು, ಬೆಳಗ್ಗೆ 8:30 ಕ್ಕೆ ತೆಕ್ಕಿಲ್ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷ ಹಾಗೂ KPCC ಪ್ರಧಾನ ಕಾರ್ಯದರ್ಶಿ ಟಿ ಎಂ ಶಹೀದ್ ತೆಕ್ಕಿಲ್ ಧ್ವಜಾರೋಹಣ ನೆರವೇರಿಸಿದರು, ನಂತರ ಉದ್ಘಾಟನಾ…
ಬ್ಲುಟೂತ್ ಒಳಗೊಂಡ ವೆಯರ್ ಲೆಸ್ ಮೈಕ್, ಸ್ಪೀಕರ್ ಬಾಡಿಗೆಗೆ ದೊರೆಯಲಿದೆ
ಸುಳ್ಯ: ಶುಭ ಸಮಾರಂಭಗಳಿಗೆ ಹಾಗೂ ಕ್ರೀಡಾಕೂಟಗಳಿಗೆ ಬೇಕಾಗುವ, ವೈಯರ್ ಲೆಸ್, ಚಾರ್ಜೇಬಲ್, ಹಾಗೂ ಬ್ಲೂಟೂತ್ ಒಳಗೊಂಡಿರುವ, ಅಹುಜಾ ಬ್ರ್ಯಾಂಡ್ ನ ಮೈಕ್ ಗಳು ಬಾಡಿಗೆಗೆ ದೊರೆಯಲಿದೆ. ಈ ಮೈಕ್ ಮಲ್ಟಿ ಪರ್ಪಸ್ ಮೈಕ್ ಆಗಿದ್ದು, ಎಲ್ಲಿ ಬೇಕಾದರೂ ಕೊಂಡೊಯ್ಯಬಹುದು, ಅವಶ್ಯಕತೆ ಇದ್ದವರು…
ನವೀನ್ ಚಾತುಬಾಯಿಯವರಿಗೆ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ.
ಸುಳ್ಯ ತಾಲ್ಲೂಕು ಐವರ್ನಾಡು ಗ್ರಾಮದ ಕೃಷಿಕರಾದ ಸಿ. ಕೆ. ನವೀನ್ ಚಾತುಬಾಯಿಯವರೀಗೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ ದೊರೆತಿದೆ. ಶಿವಮೊಗ್ಗದ ನವುಲೆ ವಿಶ್ವವಿದ್ಯಾಲಯದ ಆವರಣದಲ್ಲಿ…
ಎನ್ನೆಂಸಿಯಲ್ಲಿ ಎನ್.ಐ.ಐ.ಟಿ ಮಂಗಳೂರು ವತಿಯಿಂದ ಉದ್ಯೋಗ ಮೇಳ
ಉದ್ಯೋಗಾಸಕ್ತ ಅಭ್ಯರ್ಥಿಗಳಿಗೆ ಸುವರ್ಣವಕಾಶ ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯದಲ್ಲಿ ಎನ್.ಐ.ಐ.ಟಿ ಮಂಗಳೂರು ವತಿಯಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ. ಅಕ್ಟೋಬರ್ 22 ಮಂಗಳವಾರದಂದು ಎನ್ನೆಂಸಿ (ಕೆವಿಜಿ ಕ್ಯಾಂಪಸ್)ಯಲ್ಲಿ ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಸಿ.ಎ ಹೀಗೆ…
