ಕರುನಾಡಲ್ಲಿ ಮೊಳಗಿದ ಅಕ್ಷರ ಕ್ರಾಂತಿಯ ಶಂಖನಾದ: ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನಕ್ಕೆ ಜನಸ್ತೋಮದ ಬೆಂಬಲ
ಶಿಕ್ಷಣವು ಇಂದಿನ ದಿನಗಳಲ್ಲಿ ಬಂಡವಾಳಶಾಹಿಗಳ ಕೈಯಲ್ಲಿ ಸಿಲುಕಿ ಬರಿ ವ್ಯಾಪಾರವಾಗಿ ಮಾರ್ಪಡುತ್ತಿರುವ ಈ ಕಾಲಘಟ್ಟದಲ್ಲಿ, ಕರುನಾಡಿನಾದ್ಯಂತ ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನವು ಒಂದು ಕಿಚ್ಚಾಗಿ ಪರಿಣಮಿಸಿದೆ. ಸರ್ಕಾರಿ ಶಾಲೆಗಳ ಅಸ್ತಿತ್ವ ಮತ್ತು ಕನ್ನಡದ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಈ ಅಭಿಯಾನವು…
ಸಂಪಾಜೆ: ಕಡೆಪಾಲದ ಕೊಚ್ಚಿ-ಆಲಿಗುಡ್ಡೆ ತಿರುವಿನಲ್ಲಿ ಕ.ರಾ.ರ.ಸಾ.ನಿ ಬಸ್ ನಿಲುಗಡೆಗೆ ಒತ್ತಾಯ; ಪಂಚಾಯತ್‌ಗೆ ಮನವಿ
ಸಂಪಾಜೆ: ಇಲ್ಲಿನ ಗ್ರಾಮದ ಕಡೆಪಾಲದ ಕೊಚ್ಚಿ-ಆಲಿಗುಡ್ಡೆ ತಿರುವಿನ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕ.ರಾ.ರ.ಸಾ.ನಿ) ಗ್ರಾಮಾಂತರ ಬಸ್ಸುಗಳಿಗೆ ನಿಲುಗಡೆ (ಸ್ಟಾಪ್) ನೀಡುವಂತೆ ಒತ್ತಾಯಿಸಿ, ಸ್ಥಳೀಯರು ಸಂಪಾಜೆ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದ್ದಾರೆ. ಈ ಪ್ರದೇಶದಲ್ಲಿ ಬಸ್ ನಿಲುಗಡೆಗೆ ಕೋರಿ…
ಫ್ರೆಂಡ್ಸ್ ಫಾರೆವರ್ ಶಾಂತಿನಗರ ‘ಓಲ್ಡ್ ಈಸ್ ಗೋಲ್ಡ್’ ಸೀಸನ್-8 ಕ್ರಿಕೆಟ್ ಪಂದ್ಯಾವಳಿ – ಬೂಮ್ ಬೂಮ್ ವಿಕ್ಟರ್ಸ್ ಚಾಂಪಿಯನ್,ಆಲ್ಫಾ ಸ್ಟ್ರೈಕರ್ ರನ್ನರ್
ಶಾಂತಿನಗರ: ಫ್ರೆಂಡ್ಸ್ ಫೋರ್‌ಎವರ್ ಶಾಂತಿನಗರ ಇದರ ಆಶ್ರಯದಲ್ಲಿ ಇಲ್ಲಿನ ಶಾಂತಿನಗರ ಸ್ಟೇಡಿಯಂನಲ್ಲಿ ನಡೆದ ಪ್ರತಿಷ್ಠಿತ ‘ಓಲ್ಡ್ ಈಸ್ ಗೋಲ್ಡ್ ಪ್ರೀಮಿಯರ್ ಲೀಗ್’ (ಸೀಸನ್-8) ಕ್ರಿಕೆಟ್ ಪಂದ್ಯಾವಳಿಯಲ್ಲಿ ‘ಬೂಮ್ ಬೂಮ್ ವಿಕ್ಟರ್ಸ್’ (Boom Boom Victors) ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್…
4G ದುಗ್ಗಲಡ್ಕ ಲೀಗ್ ಕ್ರಿಕೆಟ್ ಪಂದ್ಯಾಟ: ಕಿಂಗ್ಸ್ ಉಬರಡ್ಕ ಚಾಂಪಿಯನ್, ಕೆಐಎ ದುಗ್ಗಲಡ್ಕ ರನ್ನರ್ಸ್ ಅಪ್
ದುಗ್ಗಲಡ್ಕ: ಇಲ್ಲಿನ ಪ್ರತಿಷ್ಠಿತ 4G ದುಗ್ಗಲಡ್ಕ ತಂಡದ ಆಶ್ರಯದಲ್ಲಿ ಭಾನುವಾರ, ಜ. 4 ರಂದು ಆಯೋಜಿಸಲಾಗಿದ್ದ ಆರು ತಂಡಗಳ ಲೀಗ್ ಮಾದರಿಯ ಅದ್ದೂರಿ ಕ್ರಿಕೆಟ್ ಪಂದ್ಯಾಟವು ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಕಿಂಗ್ಸ್ ಉಬರಡ್ಕ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ಬೆಳಿಗ್ಗೆ ನಡೆದ…
ಅರಂಬೂರು: ಬೈಕ್ ನಿಯಂತ್ರಣ ತಪ್ಪಿ ತಡೆಬೇಲಿಗೆ ಡಿಕ್ಕಿ; ಗಂಭೀರ ಗಾಯಗೊಂಡಿದ್ದ ಸವಾರ ಸಾವು
ಸುಳ್ಯ: ಸುಳ್ಯ ಸಮೀಪದ ಅರಂಬೂರಿನಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಸಲ್ಮಾನ್ ಎಂದು ಗುರುತಿಸಲಾಗಿದೆ. ಘಟನೆಯ ವಿವರ: ಸಲ್ಮಾನ್ ಅವರು ಬೈಕ್ ಚಲಾಯಿಸಿಕೊಂಡು ಅರಂಬೂರು ರಸ್ತೆಯಲ್ಲಿ ಹೋಗುತ್ತಿದ್ದಾಗ, ಬೈಕ್…
ಪಂಜಿಕಲ್ಲು ಪ್ರೀಮಿಯರ್ ಲೀಗ್ ಸೀಸನ್-2: ದೀಪಕ್ DD ಒಡೆತನದ ‘ಗೇಮ್ ಚೇಂಜರ್ಸ್’ ಚಾಂಪಿಯನ್; ‘ಬಿಬಿ ಸ್ಟ್ರೈಕರ್’ ರನ್ನರ್ ಅಪ್
ಪಂಜಿಕಲ್ಲು: ಇವ್ನಿಂಗ್ ಕ್ರಿಕೆಟರ್ಸ್ ಪಂಜಿಕಲ್ಲು (Evening Cricketers Panjikkal) ಆಶ್ರಯದಲ್ಲಿ ಇದೇ ಕಳೆದ ಜನವರಿ 03, 2026 ರಂದು ಪಂಜಿಕಲ್ಲು ಶಾಲಾ ಮೈದಾನದಲ್ಲಿ ನಡೆದ ‘ಪಂಜಿಕಲ್ಲು ಪ್ರೀಮಿಯರ್ ಲೀಗ್ ಸೀಸನ್-2’ (PPL Season 2) ಕ್ರಿಕೆಟ್ ಪಂದ್ಯಾಟವು ಅತ್ಯಂತ ಯಶಸ್ವಿಯಾಗಿ ಜರುಗಿತು.…
ಸುಳ್ಯದ ಪ್ರತಿಭೆ: ಕನ್ನಡ-ಇಂಗ್ಲಿಷ್ ಕಾಮೆಂಟರಿಯಲ್ಲಿ ಮಿಂಚಿದ ಪೋರ; ಜಸ್ವಿತ್ ವಿಡಿಯೋ ವೈರಲ್!
ಸುಳ್ಯ: ಕ್ರಿಕೆಟ್ ಆಟದಲ್ಲಿ ಫೋರ್, ಸಿಕ್ಸರ್ ಬಾರಿಸುವುದು ಎಷ್ಟು ಕಷ್ಟವೋ, ಮೈಕ್ ಹಿಡಿದು ಕ್ಷಣಕ್ಷಣದ ಆಟವನ್ನು ಬಣ್ಣಿಸುವುದು, ಅಂದರೆ ವೀಕ್ಷಕ ವಿವರಣೆ (Commentary) ನೀಡುವುದು ಕೂಡ ಅಷ್ಟೇ ಕಷ್ಟದ ಕೆಲಸ. ಭಾಷೆಯ ಮೇಲಿನ ಹಿಡಿತ, ಸಮಯ ಪ್ರಜ್ಞೆ ಮತ್ತು ಧ್ವನಿಯಲ್ಲಿನ ಏರಿಳಿತ…
ಕಾಸರಗೋಡು: ಚೆಂಬೇರಿಯಿಂದ ಭಾಗಮಂಡಲಕ್ಕೆ ತೆರಳಿದ್ದ ವ್ಯಕ್ತಿ ನಾಪತ್ತೆ; ಪತ್ತೆಯಾದಲ್ಲಿ ಮಾಹಿತಿ ನೀಡಲು ಮನವಿ
ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಬಂದಡ್ಕ ನಿವಾಸಿಯೋರ್ವರು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿರುವ ಘಟನೆ ವರದಿಯಾಗಿದ್ದು, ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಾರೆ. ಬಂದಡ್ಕ ನಿವಾಸಿ ಶಿವಪ್ಪನ್ (48 ವರ್ಷ) ನಾಪತ್ತೆಯಾದ ವ್ಯಕ್ತಿ. ಇವರು ಡಿಸೆಂಬರ್ 31, 2025 ರಂದು ಮನೆಯಿಂದ ಹೊರಟಿದ್ದು, ನಂತರ…
ಸುಳ್ಯ ಗ್ರೀನ್ ವ್ಯೂ ವಿದ್ಯಾ ಸಂಸ್ಥೆಯಲ್ಲಿ ಸ್ಕೌಟ್ಸ್ & ಗೈಡ್ಸ್ ಮೇಳ ಮತ್ತು ಕಬ್, ಬುಲ್ ಬುಲ್ ಉತ್ಸವ ಕ್ಕೆ ಚಾಲನೆ
ಶಿಸ್ತು ಮತ್ತು ಸೇವೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಸ್ಕೌಟ್ಸ್ & ಗೈಡ್ಸ್ ಸಹಕಾರಿ: ತಿಮ್ಮಪ್ಪ ನಾಯ್ಕ್ ಭಾರತ್ ಸ್ಕೌಟ್ಸ್ & ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಮತ್ತು ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಜಂಟಿ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಸ್ಕೌಟ್ಸ್ &…
ಇತಿಹಾಸ ಸೇರಲಿದೆಯೇ ಟೊಯೋಟಾ ಇನ್ನೋವಾ ಕ್ರಿಸ್ಟಾ? 2027ಕ್ಕೆ ಮಾರಾಟ ಸ್ಥಗಿತ ಸಾಧ್ಯತೆ!
ಭಾರತೀಯ ರಸ್ತೆಗಳಲ್ಲಿ ದಶಕಗಳ ಕಾಲ ರಾಜನಂತೆ ಮೆರೆದ ಜನಪ್ರಿಯ ಎಂಪಿವಿ (MPV) ‘ಟೊಯೋಟಾ ಇನ್ನೋವಾ ಕ್ರಿಸ್ಟಾ’ (Toyota Innova Crysta) ಶೀಘ್ರದಲ್ಲೇ ಇತಿಹಾಸದ ಪುಟ ಸೇರುವ ಸಾಧ್ಯತೆಯಿದೆ. ಲಭ್ಯವಿರುವ ವರದಿಗಳ ಪ್ರಕಾರ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು 2027ರ ಆರಂಭದಲ್ಲಿ ಇನ್ನೋವಾ…
