ಅವ್ಯವಸ್ಥಿತ ಪೈಪ್‌ಲೈನ್ ಕಾಮಗಾರಿ; ಫುಟ್‌ಪಾತ್‌ನಲ್ಲಿ ಬಿದ್ದು ತಾಯಿ-ಮಗುಗೆ ಗಾಯ- ಸಾರ್ವಜನಿಕರ ಆಕ್ರೋಶ
ಸುಳ್ಯ: ನಗರದ ರಸ್ತೆಯ ಇಕ್ಕೆಲಗಳಲ್ಲಿ ನಡೆಯುತ್ತಿರುವ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯ ನಿರ್ಲಕ್ಷ್ಯದಿಂದಾಗಿ ಮಹಿಳೆಯೊಬ್ಬರು ತಮ್ಮ ಮಗುವಿನೊಂದಿಗೆ ಫುಟ್‌ಪಾತ್ ಮೇಲೆ ಬಿದ್ದು ಗಾಯಗೊಂಡ ಘಟನೆ ಡಿ.29 ರಂದು ನಡೆದಿದೆ. ಇಲ್ಲಿನ ರಸ್ತೆ ಬದಿಯಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯು ತೀರಾ ಅವ್ಯವಸ್ಥಿತವಾಗಿ ಸಾಗುತ್ತಿದೆ…
ಕೆ.ಪಿ.ಎಲ್ (KPL) ಸೀಸನ್-9: ಕಲ್ಲುಗುಂಡಿಯಲ್ಲಿ ರಂಗೇರಿದ ಆಟಗಾರರ ಹರಾಜು ಪ್ರಕ್ರಿಯೆ!
ಕಲ್ಲುಗುಂಡಿ: ಕೀಲಾರು ಫ್ರೆಂಡ್ಸ್ ಕ್ಲಬ್ ಹಾಗೂ ಯಶಸ್ವಿ ಕಲ್ಲುಗುಂಡಿ ಇವರ ಜಂಟಿ ಆಶ್ರಯದಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಕಲ್ಲುಗುಂಡಿ ಪ್ರೀಮಿಯರ್ ಲೀಗ್’ (KPL) ಸೀಸನ್-9 ಕ್ರಿಕೆಟ್ ಪಂದ್ಯಾಟದ ಆಟಗಾರರ ಹರಾಜು ಪ್ರಕ್ರಿಯೆಯು ಡಿ.29ರಂದು ಕಲ್ಲುಗುಂಡಿ ಗ್ರಾಮ ಪಂಚಾಯತ್ ಹಾಲ್‌ನಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.…
ಪೈಚಾರ್: ಡಿ.30 ರಂದು ಪೀಸ್ ಸ್ಕೂಲ್‌ನ ದಶಮಾನೋತ್ಸವ “10 AURA” ಸಂಭ್ರಮ
ಸುಳ್ಯ: ಜಾಲ್ಸೂರು ಗ್ರಾಮದ ಬೋಳುಬೈಲಿನಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ‘ಪೀಸ್ ಸ್ಕೂಲ್ ಸುಳ್ಯ ತನ್ನ 10ನೇ ವರ್ಷದ ಮೈಲಿಗಲ್ಲನ್ನು ತಲುಪಿದ್ದು, ಇದರ ಪ್ರಯುಕ್ತ “10 ಔರಾ” (10 AURA) ದಶಮಾನೋತ್ಸವವನ್ನು ಹಮ್ಮಿಕೊಂಡಿದೆ. ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ರಿಸೆಟ್ ಇಸ್ಲಾಮಿಕ್ ಸ್ಕೂಲ್…
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಪ್ರತಿಭಾ ದಿನಾಚರಣೆ ಆಟೋಪಕರಣಗಳ ಉದ್ಘಾಟನಾ ಸಮಾರಂಭ.
ಸುಳ್ಯ: ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರದಲ್ಲಿ ಮಕ್ಕಳ ಪ್ರತಿಭಾ ದಿನಾಚರಣೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳು ಡಿ.27 ರಂದು ನಡೆಯಿತು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ನಝೀರ್ ಶಾಂತಿನಗರ ಇವರು ಶಾಲಾ ಧ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು…
ಮಾದರಿ ಮದುವೆ ಶತದಿನ ಅಭಿಯಾನ
ಸುಳ್ಯದಲ್ಲಿ ಎಸ್ ವೈ ಎಸ್ ವತಿಯಿಂದ ಖುತಬಾ ಸಂಗಮ ಹಾಗೂ ಜಮಾಅತ್ ಪ್ರತಿನಿಧಿ ಸಂಗಮ ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯ ನಿರ್ದೇಶನದಂತೆ ಸುಳ್ಯ ಝೋನ್ ಸಮಿತಿಯ ವತಿಯಿಂದ ಮಾದರಿ ಮದುವೆ ಎಂಬ ವಿಷಯದಲ್ಲಿ ಖುತಬಾ ಸಂಗಮ ಹಾಗೂ ಜಮಾಅತ್ ಪ್ರತಿನಿಧಿಗಳ…
ನಾಳೆ ಸುಳ್ಯದಲ್ಲಿ ಕೌಶಲ್ಯಾಭಿವೃದ್ಧಿ, ವಿಜ್ಞಾನ ಕೇಂದ್ರ K.A ನಾಲೆಡ್ಜ್ ಸೆಂಟರ್ ಉದ್ಘಾಟನೆ
ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣದ ಉದ್ದೇಶದಿಂದ ಸುಳ್ಯದಲ್ಲಿ ಸ್ಥಾಪಿತವಾಗಿರುವ K.A Knowledge Center, Sullia ಸಂಸ್ಥೆಯ ಉದ್ಘಾಟನಾ ಸಮಾರಂಭ, ಶಿಕ್ಷಣ ಜಾಗೃತಿ ಕಾರ್ಯಾಗಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಡಿಸೆಂಬರ್ 29ರಂದು ಬೆಳಿಗ್ಗೆ 9.00 ಗಂಟೆಗೆ ಸುಳ್ಯದ ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ…
ಅಪರೂಪವಾದ ಇರುವೆ ಸಿಂಹಗಳು; ಪ್ರಾಪ್ತಿ ಗೌಡ
ಈ ಸೃಷ್ಟಿಯೇ ವಿಚಿತ್ರ!ಮಾನವನ ಊಹೆಗೂ ನಿಲುಕದ ಈ ಸೃಷ್ಟಿಯಯಲ್ಲಿ ಅದೆಷ್ಟೋ ಜೀವ ರಾಶಿಗಳಿವೆ.ಕಣ್ಣಿಗೆ ಕಾಣದಂತಹ ಸೂಕ್ಷ್ಮಾತಿ ಸೂಕ್ಷ್ಮ ಜೀವಿಗಳೂ ನಮ್ಮ ಸೃಷ್ಟಿಯಲ್ಲಿವೆ.ಅದರಲ್ಲೂ ಕೆಲವೊಂದು ಜೀವಿಗಳ ಸೃಷ್ಟಿ ವೈಶಿಷ್ಟ್ಯತೆ ನಮ್ಮಲ್ಲಿ ಬೆರಗು ಮೂಡಿಸುತ್ತದೆ.ಅಂತಹ ಹಲವಾರು ಸಣ್ಣ ಪುಟ್ಟ ಜೀವಿಗಳನ್ನು ನಾವು ಕಾಣಬಹುದು.ಅವುಗಳನ್ನೆಲ್ಲಾ ಕಣ್ತುಂಬಿಕೊಳ್ಳುವುದು…
ಸುಳ್ಯ: ಆಟೋ ಚಾಲಕರ ಕ್ರಿಕೆಟ್ ಪಂದ್ಯಾಕೂಟ
ಕುರುಂಜಿಬಾಗ್ ನಿಲ್ದಾಣ A ಪ್ರಥಮ, ಬಿಎಂಎಸ್ ಪಂಜ ಘಟಕ ದ್ವಿತೀಯ ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ ಸಂಯೋಜಿತ ಸುಳ್ಯ ಇದರ ವತಿಯಿಂದ ತಾಲೂಕಿನ ಎಲ್ಲಾ ಬಿಎಂಎಸ್ ಆಟೋ ಚಾಲಕ ಸದಸ್ಯರಿಗೆ ಕ್ರಿಕೇಟ್ ಪಂದ್ಯಾಕೂಟವು ಡಿ.25 ರಂದು ಪ್ರಥಮ…
ಬೆಳ್ಳಾರೆ: ಸೌಹಾರ್ದ ಟ್ರೋಫಿ ಕ್ರಿಕೆಟ್ ಪಂದ್ಯಾಕೂಟ: ಅಸ್ತ್ರ ಪೈಚಾರ್ ಚಾಂಪಿಯನ್, ಬ್ರದರ್ಸ್ ಬಾಕಿಲ ರನ್ನರ್ ಅಪ್
ಬೆಳ್ಳಾರೆ: ಸೌಹಾರ್ದ ಗೆಳೆಯರ ಬಳಗ ಬೆಳ್ಳಾರೆ ಇದರ ಆಶ್ರಯದಲ್ಲಿ ಸುಳ್ಯ ತಾಲೂಕಿನ ಗ್ರಾಮ-ಗ್ರಾಮಗಳ ಹನ್ನೊಂದು ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ ‘ಸೌಹಾರ್ದ ಟ್ರೋಫಿ-2025’ ಡಿ.25 ರಂದು ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ನಡೆಯಿತು. ಉದ್ಘಾಟನೆಯನ್ನು ಶ್ರೀ ಅಬೂಬಕ್ಕರ್ ಹಾಜಿ ಮಂಗಳ…
ಸುಳ್ಯ: ದುಗಲಡ್ಕ ಮಖಾಂ ಉರೂಸ್ ಗೆ ಚಾಲನೆ ನೀಡಿದ ಖಾಝಿ ತ್ವಾಖಾ ಮುಸ್ಲಿಯರ್
5 ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಊರೂಸ್ ಸಮಾರಂಭ ಸಾವಿರಾರು ಭಕ್ತಾದಿಗಳ ಆಶಾ ಕೇಂದ್ರವಾಗಿರುವ ಸುಳ್ಯ ದುಗುಲಡ್ಕ ದರ್ಗಾದಲ್ಲಿ ಸಯ್ಯದ್ ಫಖ್ರುದ್ದೀನ್ ತಂಙಳ್ (ನ.ಮ 22 ನೇ ಆಂಡ್ ನೇರ್ಚ ಹಾಗೂ ಜಂಇಯ್ಯತ್ತು ತರ್ಬಿಯ್ಯತ್ತಿಲ್ ಬುಖಾರಿಯ್ಯದ 32 ನೇ ವಾರ್ಷಿಕ…
