ಪ್ರತಿಭಟನೆ ವೇಳೆ ಕರ್ತವ್ಯದಲ್ಲಿ ಮಹಿಳಾ ಎಎಸ್ಐ ಮಾಂಗಲ್ಯ ಸರ ಕದ್ದ ಕಳ್ಳ

ಶಿವಮೊಗ್ಗ, ಡಿಸೆಂಬರ್ 18: ಕಾಂಗ್ರೆಸ್ ಪಕ್ಷದ ಪ್ರತಿಭಟನೆ ವೇಳೆ ಬಂದೋಬಸ್ತ್ ಡ್ಯೂಟಿಯಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನೇ ಕಳ್ಳರು ಎಗರಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬದ ವಿರುದ್ಧದ ಪಿತೂರಿ ಕಾನೂನುಬಾಹಿರ ಎಂದು ಸಾಬೀತಾದ…

ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರು–ಪೇರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರಾದ ಕಾರಣ, ಬುಧವಾರ ಅವರು ಸದನ ಕಲಾಪಗಳಿಂದ ದೂರ ಉಳಿದರು. ನಗರದ ಪ್ರವಾಸಿ ಮಂದಿರದಲ್ಲೇ ಇಡೀ ದಿನ ವಿಶ್ರಾಂತಿ ಪಡೆದರು. ‘ನ್ಯಾಷನಲ್‌ ಹೆರಾಲ್ಡ್‌’ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪನ್ನು ಬೆಂಬಲಿಸಿ, ಕೇಂದ್ರ ಸರ್ಕಾರ ಸುಳ್ಳು…

ದುಬೈ:ರಫಾ ಫೌಂಡೇಶನ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಸಹಯೋಗದೊಂದಿಗೆ ರಕ್ತದಾನ ಶಿಬಿರ

ಮರ್ಹೂಮತ್ ರಫಾ ಪಾಲ್ತಾಡ್ ಇವರ ಸ್ಮರಣಾರ್ಥ ರಫಾ ಫೌಂಡೇಶನ್‌ (ರಿ.) ಪಾಲ್ತಾಡ್ ಇದರ ಸಹಕಾರದೊಂದಿಗೆ ಬ್ಲಡ್ ಡೋನರ್ಸ್ ಮಂಗಳೂರು (ರಿ.) ಇವರ ಸಹಯೋಗದಲ್ಲಿ ಮಾದರಿ ಸ್ವಯಂಪ್ರೇರಿತ ‘ರಕ್ತದಾನ ಶಿಬಿರ’ ಕಾರ್ಯಕ್ರಮ ಡಿ.21 ರಂದು ಅಲ್ ಅಲ್ ಜದಾಫ್, ದುಬೈಯಲ್ಲಿ ಮಧ್ಯಾಹ್ನ 02:30…

ಕೈಜಾರಿ ಬಾವಿಗೆ ಬಿದ್ದ ಮಗು – ಮುಳುಗಿ ಸಾ*ವು.!

ಉಡುಪಿ: ಜಿಲ್ಲೆಯ (Udupi) ಕಿನ್ನಿಮುಲ್ಕಿಯ ಬಳಿ ಘೋರ ಘಟನೆಯೊಂದು ನಡೆದಿದ್ದು, ತಾಯಿಯ ಕೈಯಿಂದ ಜಾರಿ ಮಗುವೊಂದು ಬಾವಿಗೆ ಬಿದ್ದು (Fall down) ಮೃತಪಟ್ಟಿರುವ (Crime) ಘಟನೆ ನಡೆದಿದೆ. ಮೃತ ಮಗುವನ್ನು ಕೀರ್ತನ ಎಂದು ಗುರುತಿಸಲಾಗಿದೆ. ತಾಯಿ ನಯನ ಬಾವಿಯ ಬಳಿ ನೀರು…

ಸುಳ್ಯ ಗ್ರೀನ್ ವ್ಯೂ ಶಾಲೆಯಲ್ಲಿ ಮೀಫ್ ಕೊಡುಗೆಯ ಸ್ಮಾರ್ಟ್ ಕ್ಲಾಸ್ ಡಿಜಿಟಲ್ ಟಿ. ವಿ. ಉದ್ಘಾಟನೆಶಿಕ್ಷಕರಿಗೆ ತರಬೇತಿ

ಉಪಗ್ರಹ ಆಧಾರಿತ ಬೋಧನೆ ಸೌಲಭ್ಯಪ್ರಶ್ನೆ ಪತ್ರಿಕೆ ಕೌಶಲ್ಯಾಭಿವೃದ್ಧಿ, ಮೌಲ್ಯಧಾರಿತ ಕಲಿಕೆಗೆ ಆಡಿಯೋ ವಿಡಿಯೋ ಕ್ಲಾಸ್ ರೂಮ್ ಅವಶ್ಯಕ :ಅನ್ವರ್ ಹುಬ್ಬಳ್ಳಿ ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಮೀಫ್ ಶೈಕ್ಷಣಿಕ ಒಕ್ಕೂಟ ದಾನಿಗಳಾದ ಉದ್ಯಮಿ ಭಾರತ್ ಮುಸ್ತಫ ಮಂಗಳೂರು ಇವರು ಕೊಡುಗೆಯಾಗಿ…

ಸುಳ್ಯ: ಸರಕಾರಿ ಪದವಿ ಪೂರ್ವ ಕಾಲೇಜ್ ಅಮೃತ ಮಹೋತ್ಸವದ ಅಂಗವಾಗಿ ಎಂ.ಸಿ.ಸಿ ಕಪ್

ಚಾಂಪಿಯನ್ ತಂಡವಾಗಿ ಸ್ಪೋರ್ಟಿಂಗ್ ರೆಂಜಿಲಾಡಿ, ರನ್ನರ್ ಅಪ್ ಯುನೈಟೆಡ್ ಅರಂಬೂರು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜ್ ನ ಅಮೃತ ಮಹೋತ್ಸವದ ಅಂಗವಾಗಿ ಮಾರ್ನಿಂಗ್ ಕ್ರಿಕೆಟ್ ಕ್ಲಬ್ ನ ವತಿಯಿಂದ ಎರಡು ದಿನಗಳ ಕಾಲ ಬಹಳ ಅದ್ದೂರಿಯ ಅಂಡರ್ ಆರ್ಮ್ ಕ್ರಿಕೆಟ್…

ಓಲ್ಡ್ ಈಸ್ ಗೋಲ್ಡ್ – 8 ಕ್ರಿಕೆಟ್ ಪಂದ್ಯಾಟ ಹರಾಜು ಪ್ರಕ್ರಿಯೆ

ಫ್ರೆಂಡ್ಸ್ ಫಾರೆವರ್ ಶಾಂತಿನಗರ ಇದರ ಆಶ್ರಯದಲ್ಲಿ, ಶಿಹಾಬ್ ರವರ ನೇತೃತ್ವದಲ್ಲಿ ನಡೆಯಲಿರುವ ಹಿರಿಯರ ಓಲ್ಡ್ ಈಸ್ ಗೋಲ್ಡ್ ಎಂಟನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಟದ ಹರಾಜು ಪ್ರಕ್ರಿಯೆಯು ಡಿ.15 ಅರಂಬೂರಿನಲ್ಲಿರುವ ರಸಪಾಕ ಹಾಲ್ ನಲ್ಲಿ ನಡೆಯಿತು. ಒಟ್ಟು ನಾಲ್ಕು ತಂಡಗಳು ಭಾಗವಹಿಸಲಿದ್ದು ಅತ್ಯಂತ…

ಸುದರ್ಶನ ಕೃಷಿ ಏಜೆನ್ಸಿ ಮಾಲಕ ಸುದೇಶ್ ಕುಮಾರ್ ಶೆಟ್ಟಿ ನಿಧನ

ಇಂದು ಮಧ್ಯಾಹ್ನ 1 ಗಂಟೆಗೆ ಬೀರಮಂಗಲದ ಮನೆಯಲ್ಲಿ ಅಂತಿಮ ದರ್ಶನ ಸುಳ್ಯ ಸುದರ್ಶನ ಕೃಷಿ ಏಜೆನ್ಸಿ ಇದರ ಮಾಲಕ ಉದ್ಯಮಿ ಸುದೇಶ್ ಕುಮಾರ್ ಶೆಟ್ಟಿ ಇವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಡಿ.16 ರಂದು ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಮೃತರು…

NSS ಸೇವಾ ಸಂಗಮದ ದಶಮಾನೋತ್ಸವದ ಲೋಗೊ ಬಿಡುಗಡೆ

ಎನ್ ಎಸ್ ಎಸ್ ಸೇವಾ ಸಂಗಮ ಟ್ರಸ್ಟ್ (ರಿ), ಸುಳ್ಯ ಇದರ ದಶಮಾನೋತ್ಸವ ಕಾರ್ಯಕ್ರಮವು ಜನವರಿ 2 ಮತ್ತು 3 ರಂದು ಮುಳ್ಯ ಅಟ್ಲೂರು ಶಾಲೆಯಲ್ಲಿ ನಡೆಯಲಿದ್ದು ಅದರ ಲೋಗೊ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಂತಮಂಗಲದಲ್ಲಿ…

ಡಿ.20, 21ರಂದು SKSSF ಅರಂತೋಡು ಶಾಖೆ ವತಿಯಿಂದ ವಾರ್ಷಿಕ ಮಜ್ಲಿಸ್ನ್ನೂರ್ ಹಾಗೂ ಸಮಸ್ತ 100ನೇ ಪ್ರಚಾರ ಸಮ್ಮೇಳನ

ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ವತಿಯಿಂದ ಡಿಸೆಂಬರ್ 20 ಮತ್ತು 21 ರಂದು ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯುವ 7ನೇ ವಾರ್ಷಿಕ ಮಜ್ಲಿಸ್’ನ್ನೂರ್, ಸಮಸ್ತ 100 ನೇ ಪ್ರಚಾರ ಸಮ್ಮೀಳನ ಮತ್ತು 2 ದಿನಗಳ ಮತ ಪ್ರಭಾಷಣದ ಕಾರ್ಯಕ್ರಮ ನಡೆಯಲಿದೆ.…