ಸುಳ್ಯ: ಕರಾವಳಿ ಕಾಂಪ್ಲೆಕ್ಸ್‌ನಲ್ಲಿ ‘ಓನಿಕ್ಸ್ ಡ್ರೈ ಫ್ರೂಟ್ಸ್ & ನಟ್ಸ್’ ಶುಭಾರಂಭ – ಆಕರ್ಷಕ ಕಾಂಬೊ ಆಫರ್ ಲಭ್ಯ
ಸುಳ್ಯ: ನಗರದ ಕರಾವಳಿ ಕಾಂಪ್ಲೆಕ್ಸ್‌ನಲ್ಲಿ ನವಾಝ್ ಬೆಳ್ಳಾರೆಯವರ ಮಾಲೀಕತ್ವದ ನೂತನ ‘ಓನಿಕ್ಸ್ ಡ್ರೈ ಫ್ರೂಟ್ಸ್ & ನಟ್ಸ್’ ಶೋರೂಮ್ ಇಂದು ಉದ್ಘಾಟನೆಗೊಂಡಿತು. ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಟಿ. ಎಂ. ಶಾಹಿದ್ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿ,…
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ಕಡಬದ ಸಹೋದರರಿಂದ ನೂತನ ಮೊಬೈಲ್ ಆ್ಯಪ್
ಕಡಬ, ದಕ್ಷಿಣ ಕನ್ನಡ: ಕಡಬ ತಾಲೂಕಿನ ಮರ್ಧಾಳ ಗ್ರಾಮದ ಇಬ್ಬರು ಸಹೋದರರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗಾಗಿ ನೂತನ ಮೊಬೈಲ್ ಆ್ಯಪ್ ರೂಪಿಸಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. V for IAS Notes ಎಂಬ ಈ ಆ್ಯಪ್ ಅನ್ನು…
ಸುಳ್ಯ ಜೂನಿಯರ್ ಕಾಲೇಜು ವಿದ್ಯಾರ್ಥಿ ಮಹಮ್ಮದ್ ಮಶೂಫ್‌ಗೆ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಶ್ರೇಣಿ
ಸುಳ್ಯ: ಇತ್ತೀಚೆಗೆ ಪ್ರಕಟವಾದ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ಫಲಿತಾಂಶದಲ್ಲಿ ಸುಳ್ಯದ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಮಶೂಫ್ ಅವರು 548 ಅಂಕಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಸುಳ್ಯದ ಪ್ರತಿಷ್ಠಿತ ಎಂ.ಕೆ. (MK) ಕುಟುಂಬದ ದಿವಂಗತ ಮೊಯಿದಿನ್ ಕುಞಿ ಅವರ…
ಸುಳ್ಯ: ಗ್ರೀನ್ ವ್ಯೂ ಶಾಲೆಯ ವಿದ್ಯಾರ್ಥಿನಿ ರಿಝಾ T.Z ಗೆ 625ಕ್ಕೆ 603 ಅಂಕ, ಇಂಗ್ಲಿಷ್‌ನಲ್ಲಿ 100ಕ್ಕೆ 100 ಸಾಧನೆ!
ಸುಳ್ಯ: ನಾವೂರು ನಿವಾಸಿ ಹಾಗೂ ಸುಳ್ಯದ ಗ್ರೀನ್ ವ್ಯೂ ಶಾಲೆಯ ವಿದ್ಯಾರ್ಥಿನಿ ರಿಝಾ T.Z ಅವರು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಒಟ್ಟು 625 ಅಂಕಗಳಿಗೆ 603 ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ. ವಿಶೇಷವೆಂದರೆ, ಇವರು…
ಎಸ್ಎಸ್ಎಲ್ಸಿ ಪರೀಕ್ಷೆ: 601 ಅಂಕಗಳೊಂದಿಗೆ ಎಸ್. ಎಂ. ಫಾತಿಮತ್ ರಿಮ್ಶಾ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಪ್ರಕಟಿಸಿರುವ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಫಲಿತಾಂಶದಲ್ಲಿ S.M ಮಜೀದ್ ಹಾಗೂ ಜಸೀಲಾ ದಂಪತಿಗಳ ಪುತ್ರಿ ಎಸ್. ಎಂ. ಫಾತಿಮತ್ ರಿಮ್ಶಾ (S M Fathimath Rimsha) ಅವರು ಒಟ್ಟು…
ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ: 93.2% ಅಂಕಗಳೊಂದಿಗೆ ಕೆವಿಜಿ ಐ.ಪಿ.ಎಸ್ ಶಾಲೆಯ ಆಯಿಷತ್ ಉಮ್ಮುಲ್ ಫಿದಾ ಅತ್ಯುತ್ತಮ ಸಾಧನೆ
ಇತ್ತೀಚೆಗೆ ಪ್ರಕಟವಾದ 2026ನೇ ಸಾಲಿನ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (CBSE) 10ನೇ ತರಗತಿ ಪರೀಕ್ಷೆಯ ಫಲಿತಾಂಶದಲ್ಲಿ ಕೆ.ವಿ.ಜಿ. ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಆಯಿಷತ್ ಉಮ್ಮುಲ್ ಫಿದಾ ಕೆ.ಇ. ಅವರು ಶೇ. 93.2 ರಷ್ಟು ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.…
ನೆಹರು ಮೆಮೋರಿಯಲ್ ಕಾಲೇಜು ವಾರ್ಷಿಕೋತ್ಸವ ಪ್ರಯುಕ್ತ ಬಹುಮಾನ ವಿತರಣಾ ಸಮಾರಂಭ ಮತ್ತು ಸಾಂಪ್ರದಾಯಿಕ ದಿನ ಆಚರಣೆ
ಶ್ರಮವು ನಿನ್ನದೇ ಛಲವು ನಿನ್ನದೇ ನಿಮ್ಮ ಪ್ರಯತ್ನ ಪರಿಪೂರ್ಣವಾಗಿದ್ದರೆ ಏನನ್ನೂ ಸಾಧಿಸಬಹುದು: ಚೆನ್ನಮ್ಮ ಪಿ. ಗುತ್ತಿಗಾರು ಅಲಸ್ಯತನ ಬಿಟ್ಟು ಗುರಿಯೆಡೆಗೆ ದೃಢವಾಗಿ ಸಾಗಿದರೆ ಯಶಸ್ಸು ಸಾಧ್ಯ. ಸಿಕ್ಕ ಎಲ್ಲಾ ಪುಟ್ಟ ಉತ್ತಮ ಅವಕಾಶಗಳನ್ನೂ ಸದುಪಯೋಗಪಡಿಸಿಕೊಳ್ಳಬೇಕು.ಶ್ರಮವು ನಿನ್ನದೇ ಛಲವು ನಿನ್ನದೇ ನಿಮ್ಮ ಪ್ರಯತ್ನ…
ಸುಳ್ಯ: ಖಾಸಗಿ ಬಸ್ ನಿಲ್ದಾಣದ ಬಳಿ ದಿಢೀರ್ ಕುಸಿದು ಬಿದ್ದು ಅಪರಿಚಿತ ವ್ಯಕ್ತಿ ಸಾವು
ಸುಳ್ಯದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ವ್ಯಕ್ತಿಯೊಬ್ಬರು ದಿಢೀರ್ ಕುಸಿದು ಬಿದ್ದು ಮೃತಪಟ್ಟ ಘಟನೆ ಗುರುವಾರ (ಏಪ್ರಿಲ್ 23) ಸಂಜೆ ಸಂಭವಿಸಿದೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಆದರೆ, ಪ್ರಾಥಮಿಕ ಮಾಹಿತಿಯ ಪ್ರಕಾರ ಇವರು ಕೇರಳ ಮೂಲದವರು ಎಂದು ಶಂಕಿಸಲಾಗಿದೆ.…
ಸುಳ್ಯ: ಗ್ರೀನ್ ವ್ಯೂ ಶಾಲೆಗೆ ಎಸ್‌ಎಸ್‌ಎಲ್‌ಸಿಯಲ್ಲಿ 100% ಫಲಿತಾಂಶ – 607 ಅಂಕಗಳೊಂದಿಗೆ ಟಾಪರ್ ಆದ ಆಸಿಯಾ ಸನಾ!
18 ಬ್ಯಾಚ್‌ಗಳಲ್ಲಿ 12ನೇ ಬಾರಿ ಶೇ.100 ಫಲಿತಾಂಶದ ಐತಿಹಾಸಿಕ ದಾಖಲೆ. ಸುಳ್ಯ: ಅನ್ಸಾರಿಯಾ ಎಜುಕೇಶನ್ ಟ್ರಸ್ಟ್‌ನ ಅಧೀನದಲ್ಲಿರುವ ಸುಳ್ಯದ ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಈ ಬಾರಿಯ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ಶೇಕಡಾ 100ರಷ್ಟು ಫಲಿತಾಂಶ ದಾಖಲಿಸಿ ಐತಿಹಾಸಿಕ ಸಾಧನೆ…
ಅಡ್ಕಾರ್: ರಸ್ತೆ ಮಧ್ಯೆ ದಿಢೀರ್ ನಿಂತ ಬಸ್ಸಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಟ್ರ್ಯಾಕ್ಟರ್; ಓರ್ವನಿಗೆ ಗಾಯ
ಪುತ್ತೂರಿನಿಂದ ಸುಳ್ಯದ ಕಡೆಗೆ ಸಂಚರಿಸುತ್ತಿದ್ದ ಬಸ್ಸಿಗೆ ಹಿಂಬದಿಯಿಂದ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಘಟನೆ ಅಡ್ಕಾರ್ ಬಳಿ ನಡೆದಿದೆ. ಬಸ್ ಚಾಲಕ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ರಸ್ತೆಯ ಬದಿಗೆ ವಾಹನವನ್ನು ನಿಲ್ಲಿಸದೆ, ರಸ್ತೆ ಮಧ್ಯೆಯೇ ದಿಢೀರನೆ ಬ್ರೇಕ್ ಹಾಕಿ ಬಸ್ಸನ್ನು ನಿಲ್ಲಿಸಿದ ಪರಿಣಾಮ…
