ರಾಮನಗರ | ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ವಿಡಿಯೊ: ಬಂಧನ

ಬೆಂಗಳೂರು : ಖಾಸಗಿ ಕಾಲೇಜಿನ ಮಹಿಳಾ ಶೌಚಾಲಯ ಕೊಠಡಿಯಲ್ಲಿ ಮೊಬೈಲ್ ಇಟ್ಟು ರಹಸ್ಯವಾಗಿ ವಿಡಿಯೋ (hidden camera) ಚಿತ್ರೀಕರಣ ಮಾಡುತ್ತಿದ್ದ ಹೇಯ ಕೃತ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆರೋಪಿ ವಿದ್ಯಾರ್ಥಿ ಬೆಂಗಳೂರಿನನ ಕುಂಬಳಗೂಡು ಠಾಣಾ ಪೊಲೀಸರು ಬಂಧಿಸಿದ್ದಾರೆ. ನಗರದ…

ಅರಮನೆಯಿಂದ ಏಕಾಏಕಿ ಹೊರಗೆ ಓಡಿ ಬಂದ ಕಂಜನ್, ಧಜನಂಜಯ ಆನೆ : ದಿಕ್ಕಾಪಾಲಾಗಿ ಓಡಿದ ಜನ!

ನಾಡಹಬ್ಬ ಮೈಸೂರು ದಸರಾಗೆ ಬಂದಿದ್ದ ಆನೆಗಳ ನಡುವೆ ಗಲಾಟೆಯಾಗಿದ್ದು, ಈ ವೇಳೆ ಕಂಜನ್ ಹಾಗೂ ಧನಂಜಯ್ ಆನೆಗಳು ಅಮಮನೆಯಿಂದ ಹೋರಗೆ ಓಡಿ ಹೋಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ನಿನ್ನೆ ರಾತ್ರಿ 7.45 ರ ಸುಮಾರಿಗೆ ಆಹಾರ ತಿನ್ನುವ ಸಂದರ್ಬದಲ್ಲಿ ಧನಂಜಯ…

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟೆಂಬರ್ 21 ರಿಂದ ಸೆಪ್ಟೆಂಬರ್ 30ರವರೆಗೆ RDC-II ಮತ್ತು CATC ಶಿಬಿರ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 19 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಮಡಿಕೇರಿ ಇದರ ಆಶ್ರಯದಲ್ಲಿ RDC-II ಮತ್ತು CATC ಶಿಬಿರವು ಸೆಪ್ಟೆಂಬರ್ 21ರಿಂದ ಸೆಪ್ಟೆಂಬರ್ 30ರ ವರೆಗೆ ನಡೆಯಲಿದೆ. ಮಂಗಳೂರು, ಉಡುಪಿ, ಕೊಡಗು, ಶಿವಮೊಗ್ಗ ಜಿಲ್ಲೆಯ 600 ಎನ್ ಸಿ ಸಿ…

ಕೊಯನಾಡು ಸುನ್ನಿ ಮುಸ್ಲಿಂ ಜುಮಾ ಮಸೀದಿಗೆ UAE ಸಮಿತಿ ವತಿಯಿಂದ ವ್ಯಾಕ್ಯೂಮ್ ಕ್ಲೀನರ್ ಹಸ್ತಾಂತರ

UAE ಗಲ್ಫ್ ಸಮಿತಿ ವತಿಯಿಂದ ಇಂದು ಜುಮಾ ನಮಾಜ್ ಬಳಿಕ ಕೊಯಾನಾಡು ಮಸೀದಿ ಗೆ ವ್ಯಾಕ್ಯೂಮ್ ಕ್ಲೀನರನ್ನು ಸುನ್ನಿ ಮುಸ್ಲಿಂ ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಜಾಕ್ ಎಸ್ ಎ ರವರಿಗೆ UAE ಸಮಿತಿ ಅಧ್ಯಕ್ಷರಾದ ಟಿ ಎಂ ರಹಮತ್ ರವರು…

ಮಂಗಳೂರು : ಬೈಕ್ ಲಾರಿ ಡಿಕ್ಕಿ, ಓರ್ವ ಮೃತ, ಮತ್ತೋರ್ವ ಗಂಭೀರ

ಮಂಗಳೂರು : ಬೈಕ್ ಲಾರಿ ಡಿಕ್ಕಿಯಲ್ಲಿ ಓರ್ವ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಮಂಗಳೂರು ನಗರದ ಕುಂಟಿಕಾನ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಮೇಲೆ ಶುಕ್ರವಾರ ಸಂಜೆ ನಡೆದಿದೆ. ಕೊಟ್ಟಾರದಿಂದ ಕೆಪಿಟಿ ಜಂಕ್ಷನ್ ಕಡೆಗೆ ಎರಡೂ ವಾಹನಗಳು ಹೋಗುತ್ತಿದ್ದಾಗ ಬೈಕ್ ಸವಾರ…

ಭಾರತದಲ್ಲಿ Apple Iphone ಕ್ರೇಜ್ – ಆ್ಯಪಲ್ ಸ್ಟೋರ್ ಗಲ್ಲಿ ಸರತಿ ಸಾಲು

ಮುಂಬೈ ಸೆಪ್ಟೆಂಬರ್ 20: ಐಪೋನ್ 16 ಲಾಂಚ್ ಆಗಿದ್ದು. ನಮ್ಮ ದೇಶದಲ್ಲಿ ಇಂದಿನಿಂದ ಐಪೋನ್ ಸಿಗಲಿದೆ. ನಮ್ಮ ದೇಶದಲ್ಲಿ ಐಪೋನ್ ಕ್ರೇಜ್ ಹೇಗಿದೆ ಅಂದರೆ ನೂತನ ಫೋನ್ಗಳನ್ನು ನಾನೇ ಮೊದಲಿಗೆ ಖರೀದಿಸಬೇಕೆಂದು ಮುಗಿಬಿದ್ದಿರುವ ಗ್ರಾಹಕರು ಆ್ಯಪಲ್ ಸ್ಟೋರ್‌ನತ್ತ ನುಗ್ಗುತ್ತಿದ್ದು, ಭಾರಿ ಜನರು…

ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ, ಪೊಲೀಸರ ಸಮಯಪ್ರಜ್ಞೆ ಉಳಿಸಿತು 45 ಜೀವ..!

ಬೆಂಗಳೂರು : ಬಸ್ ಚಲಿಸುತ್ತಿರುವಾಗಲೇ ಸರ್ಕಾರಿ ಬಸ್ ಚಾಲಕನಿಗೆ ಏಕಾಏಕಿ ಎದೆನೋವು( Heart attack) ಕಾಣಿಸಿಕೊಂಡ ಘಟನೆ ನಡೆದಿದ್ದು ಪೊಲೀಸರ ಸಮಯ ಪ್ರಜ್ಞೆ ಬಸ್‌ನಲ್ಲಿದ್ದ ಅಷ್ಟೊಂದು ಪ್ರಯಾಣಿಕರ ಜೀವ ಉಳಿಸಿದೆ. BMTC ಬಸ್ ಡ್ರೈವರ್ ವಿರೇಶ್ ಎಂದಿನಂತೆ KA51AJ6905 ನಂಬರಿನ ಬಸ್…

ಸುಳ್ಯ: ತಾಲೂಕು ವ್ಯಾಪ್ತಿಯಲ್ಲಿ ರಾತ್ರಿ 11 ಗಂಟೆ ಮೇಲೆ ಹೋಟೆಲ್ ಬಂದ್ , ಪೊಲೀಸರ ವಾರ್ನಿಂಗ್ ..!

ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಇನ್ನು ಮುಂದೆ ರಾತ್ರಿ 11:00 pm ಗಂಟೆ ನಂತರ ಹೋಟೆಲ್ ತೆರೆಯುವಂತಿಲ್ಲ ಎಂದು ಖಡಕ್ ವಾರ್ನಿಂಗ್ ಅನ್ನು ಪೊಲೀಸರು ರವಾನಿಸಿದ್ದಾರೆ. ಈ ಮೂಲಕ ಕಟ್ಟು ನಿಟ್ಟಿನ ನಿಯಮವನ್ನು ಜಾರಿಗೆ ತಂದಿದ್ದಾರೆ. ಬೇರೆ ತಾಲೂಕುಗಳಲ್ಲಿ ಈಗಾಗಲೇ ಇರುವ ನಿಯಮ…

ಕಾಸರಗೋಡು: ಬೈಕ್ ಅಪಘಾತದಲ್ಲಿ ಯುವಕ ಮೃತ್ಯು

ಕಾಸರಗೋಡು : ಬೈಕ್ ಅಪಘಾತದಲ್ಲಿ ಯುವಕ ನೋರ್ವ ಮೃತಪಟ್ಟ ಘಟನೆ ವೆಳ್ಳರಿಕುಂಡು ಕಾರ್ಯೋಡ್ ಚಾಲಿ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ. ಚುಲ್ಲಿ ಚರ್ಚ್ ಸಮೀಪದ ಜಸ್ಟಿನ್ (26) ಮೃತ ಯುವಕ. ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದು ಈ…

ಬೆಳ್ತಂಗಡಿ: ಜೀವನದಲ್ಲಿ ಜಿಗುಪ್ಸೆ, ದಂಪತಿ ಆತ್ಮಹತ್ಯೆ…!

ಬೆಳ್ತಂಗಡಿ : ಜೀವನದಲ್ಲಿ ಜಿಗುಪ್ಸೆಗೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕಾಶಿಪಟ್ಣ ಗ್ರಾಮದ ಉರ್ದು ಗುಡ್ಡೆಯಲ್ಲಿ ನಡೆದಿದೆ. ನೊಣಯ್ಯ ಪೂಜಾರಿ(63 ವರ್ಷ) ಮತ್ತು ಅವರ ಪತ್ನಿ ಬೇಬಿ (46 ವರ್ಷ) ಆತ್ಮಹತ್ಯೆ ಮಾಡಿಕೊಂಡ ದಂಪತಿಯಾಗಿದ್ದಾರೆ. ಮನೆಯ…