16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್: ಕರ್ನಾಟಕ ಸರ್ಕಾರದ ಮಹತ್ವದ ಘೋಷಣೆ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್ ಮತ್ತು ಸಾಮಾಜಿಕ ಜಾಲತಾಣಗಳ (Social Media) ಗೀಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 16 ವರ್ಷದೊಳಗಿನ ಮಕ್ಕಳಿಗೆ…
ಬರಕಾ ವಿದ್ಯಾರ್ಥಿನಿ ಆಯಿಶಾ ಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 5ನೇ ರ್ಯಾಂಕ್
ಬರಕಾ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜು ಸಂಸ್ಥೆಗೆ ಹೆಮ್ಮೆಯ ಸಂಭ್ರಮ, ಬಾರಕಾ ಡಿಗ್ರಿ ಕಾಲೇಜಿನ ವಿದ್ಯಾರ್ಥಿನಿ ಆಯಿಶಾ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ. ಧಾರೆಯಲ್ಲಿ 5ನೇ ರ್ಯಾಂಕ್ ಪಡೆದಿದ್ದಾರೆ. ಇವರು ಅಶ್ರಫ್ ಅಲಿ ಮತ್ತು ರಮ್ಲತ್ ದಂಪತಿಗಳ ಪುತ್ರಿ ಆಗಿದ್ದು, ಅಲ್ತಾಫ್…
ಯುಎಇ: ಆಹಾರ ಪದಾರ್ಥಗಳ ಬೆಲೆ ಏರಿಕೆಯಾದರೆ ದೂರು ನೀಡಲು ಸಾರ್ವಜನಿಕರಿಗೆ ಸರ್ಕಾರದ ಮನವಿ
ದುಬೈ: ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೋಡ ಇನ್ನು ಕೂಡಾ ಮಾಯಲಿಲ್ಲ, ಪ್ರಸ್ತುತ ಇಂತಹ ಸನ್ನಿವೇಶದಲ್ಲಿ ಹಣದ ವ್ಯಾಮೋಹದಿಂದ ದಿನ ಬಳಕೆ ವಸ್ತುಗಳಲ್ಲಿ ಬೆಲೆ ಹೆಚ್ಚಿಸುವುದು ಸರ್ವೆ ಸಾಮಾನ್ಯ, ಇಂತಹ ಮಾರುಕಟ್ಟೆ, ಸೂಪರ್-ಮಾರ್ಕೆಟ್ ಅಥವಾ ಅಂಗಡಿಗಳು ಆಹಾರ ಪದಾರ್ಥಗಳ ಬೆಲೆಗಳನ್ನು ಅನಗತ್ಯವಾಗಿ ಹೆಚ್ಚಿಸಿದರೆ…
ಬಹ್ರೇನ್ ರಾಜಧಾನಿ ಮನಾಮದ ಮೇಲೆ ಇರಾನ್ ದಿಢೀರ್ ದಾಳಿ ಎರಡು ಹೋಟೆಲ್, ವಸತಿ ಕಟ್ಟಡ ಜಖಂ
ಬಹ್ರೇನ್‌ನ ರಾಜಧಾನಿ ಮನಾಮದಲ್ಲಿ ಇರಾನ್ ನಡೆಸಿದ ದಾಳಿಯಲ್ಲಿ ಎರಡು ಹೋಟೆಲ್‌ಗಳು ಮತ್ತು ಒಂದು ವಸತಿ ಕಟ್ಟಡ ಗುರಿಯಾಗಿವೆ ಎಂದು ಬಹ್ರೇನ್‌ನ ಗೃಹ ಸಚಿವಾಲಯ (MOI) ಅಧಿಕೃತವಾಗಿ ತಿಳಿಸಿದೆ. ಈ ದಾಳಿಯಿಂದಾಗಿ ಆಸ್ತಿಪಾಸ್ತಿಗೆ ಹಾನಿಯಾಗಿದೆ, ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು…
ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟ ಭಾರತ! ವ್ಯರ್ಥವಾದ ಬೆಥೆಲ್’ನ ಏಕಾಂಗಿ ಹೋರಾಟ..!!
ಮುಂಬೈ: ಆತಿಥೇಯ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ 2026ರ ಟಿ20 ವಿಶ್ವಕಪ್‌ನ ಫೈನಲ್‌ಗೆ ಪ್ರವೇಶಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ…
ಯಾದಗಿರಿಯಲ್ಲಿ ‘ಶಿಕ್ಷಣ ಬಜೆಟ್ ಪೋಸ್ಟರ್’ ಬಿಡುಗಡೆ: ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಆಗ್ರಹ
ಯಾದಗಿರಿ: ಮುಂಬರುವ ರಾಜ್ಯ ಬಜೆಟ್‌ನಲ್ಲಿ ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಮತ್ತು ಅನುದಾನವನ್ನು ನೀಡಬೇಕು ಎಂದು ಆಗ್ರಹಿಸಿ ‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ವತಿಯಿಂದ ನಗರದಲ್ಲಿ “ಶಿಕ್ಷಣ ಬಜೆಟ್ ಪೋಸ್ಟರ್” ಅನ್ನು ಬಿಡುಗಡೆ ಮಾಡಲಾಯಿತು. ಸರ್ಕಾರಿ ಕನ್ನಡ ಶಾಲೆಗಳ…
ಇರಾನ್ ಮೇಲಿನ ದಾಳಿಗೆ ವಿರೋಧ: ಅಮೆರಿಕ ಸಂಸತ್ತಿನಿಂದ ಮಾಜಿ ಯೋಧನನ್ನು ಹೊರಹಾಕಿದ ಭದ್ರತಾ ಸಿಬ್ಬಂದಿ
ವಾಷಿಂಗ್ಟನ್: ಇರಾನ್ ಮೇಲಿನ ಅಮೆರಿಕದ ಮಿಲಿಟರಿ ಕ್ರಮಗಳು ಹಾಗೂ ಆಕ್ರಮಣಕಾರಿ ನೀತಿಗಳನ್ನು ವಿರೋಧಿಸಿ ಅಮೆರಿಕದ ಸೆನೆಟ್ ಕಲಾಪದ ವೇಳೆ ಅಡ್ಡಿಪಡಿಸಿದ ಮಾಜಿ ನೌಕಾಪಡೆಯ ಅಧಿಕಾರಿಯನ್ನು ಭದ್ರತಾ ಸಿಬ್ಬಂದಿ ಕಲಾಪದಿಂದ ಹೊರಹಾಕಿದ್ದಾರೆ. ಈ ಘಟನೆಯ ಮುಖ್ಯಾಂಶಗಳು: ಯುದ್ಧ-ವಿರೋಧಿ ಸಂಘಟನೆಗಳು ಈ ಮಾಜಿ ಅಧಿಕಾರಿಯ…
ಫಿನ್ ಅಲೆನ್ ಸೆಂಚುರಿ ಆರ್ಭಟ: ಆಫ್ರಿಕಾ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟ ಕಿವೀಸ್
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ 2026 ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್‌ಗಳಿಂದ ಮಣಿಸಿ, ಅಧಿಕಾರಯುತವಾಗಿ ಫೈನಲ್ ಪ್ರವೇಶಿಸಿದೆ. ಫಿನ್ ಅಲೆನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕಿವೀಸ್ ಪಡೆ…
ಸುಳ್ಯ: ಸಾಲ ಮರುಪಾವತಿ ಚೆಕ್ ಬೌನ್ಸ್ – ಆರೋಪಿಗೆ ದಂಡ ಹಾಗೂ ಜೈಲು ಶಿಕ್ಷೆಯ ಎಚ್ಚರಿಕೆ ನೀಡಿದ ನ್ಯಾಯಾಲಯ
ಸುಳ್ಯ: ಪಡೆದುಕೊಂಡ ಸಾಲವನ್ನು ಮರುಪಾವತಿಸಲು ನೀಡಿದ್ದ ಚೆಕ್ ಅಮಾನ್ಯಗೊಂಡ (ಬೌನ್ಸ್) ಪ್ರಕರಣದಲ್ಲಿ ಆರೋಪಿಗೆ ಸುಳ್ಯದ ನ್ಯಾಯಾಲಯವು ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಹಿನ್ನೆಲೆ: ಸುಳ್ಯ ತಾಲೂಕಿನ ಕಾಂತಮಂಗಲದ ನಿವಾಸಿ ಸಿ.ಎಂ. ಉಸ್ಮಾನ್ ಎಂಬವರು ಗುಂಡಿಯಡ್ಕದ ಇಬ್ರಾಹಿಂ ಅವರಿಂದ ಹಣವನ್ನು…
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ನಿರಾಸೆ: ಜೂನ್‌ಗೆ ಮುಂದೂಡಲ್ಪಟ್ಟ ‘ಟಾಕ್ಸಿಕ್’ ರಿಲೀಸ್!
ಬಹುನಿರೀಕ್ಷಿತ ‘ಟಾಕ್ಸಿಕ್’ (Toxic: A Fairy Tale for Grown-ups) ಸಿನಿಮಾದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದ ರಾಕಿಭಾಯ್ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ಇದೇ ಮಾರ್ಚ್ ೧೯ ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಕಾಣಬೇಕಿದ್ದ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಬಿಡುಗಡೆಯನ್ನು ಇದೀಗ…
