ಎಸ್‌ಡಿಪಿಐ ಮನವಿಗೆ ಸ್ಪಂದಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಕಡಬ: ಸೆ-19 . ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕಡಬ ಬ್ಲಾಕ್ ಸಮಿತಿ ವತಿಯಿಂದ ಸೆಪ್ಟೆಂಬರ್ 5ರಂದು ಪಡಿತರ ಅಂಗಡಿಯಲ್ಲಿ ವಿತರಿಸುವ ಅಕ್ಕಿಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಕುಚ್ಚಲಕ್ಕಿ ಮತ್ತು ಬೆಳ್ತಿಗೆ ಸಮಪ್ರಮಾಣದಲ್ಲಿ ವಿತರಿಸಲು ಆಗ್ರಹಿಸಿ ಕಡಬ ತಾಲೂಕು ಆಹಾರ ಮತ್ತು…
ಕಾವು : ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು
ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಆಲ್ಟೋ ಕಾರು ಪಲ್ಟಿಯಾದ ಘಟನೆ ಕಾವು ಸಮೀಪದ ನನ್ಯದಲ್ಲಿ ನಡೆದಿದೆ. ಓವರ್ ಸ್ಪೀಡ್ ನಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಚರಂಡಿಗೆ ಉರುಳಿ ಬಿದ್ದಿದೆ. ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಆಗಮಿಸುತ್ತಿದ್ದ ಕಾರು ಕಾವು…
ಹಳೆಗೇಟು ಅಡ್ಕ ನಿವಾಸಿ ಹಸ್ಸನ್ ನಿಧನ
ಸುಳ್ಯಸೆ.19: ಇಲ್ಲಿನ ಮೊಗರ್ಪಣೆ ಜಮಾಅತ್‌ನ ಹಳೆಗೇಟು, ಅಡ್ಕ ನಿವಾಸಿ ಹಸ್ಸನ್ ಅಡ್ಕ ನಿಧನ ಹೊಂದಿದ್ದಾರೆ. ಕೆಲವು ದಿನಗಳ ಹಿಂದೆ ಹಳೆಗೇಟು ಬಳಿ ಅಪಘಾತಗೊಂಡು, ಮಂಗಳೂರು ಆಸ್ಪತ್ರೆಯಲ್ಲಿ ಕಾಲಿನ ಎಲುಬಿನ ಚಿಕಿತ್ಸೆ ಪಡೆಯುತ್ತಿದ್ದರು, ತದನಂತರ ಅವರನ್ನು ಸ್ವ ಗೃಹವಾದ ಅಡ್ಕ ಕ್ಕೆ ಕರೆ…
ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಅದ್ದೂರಿಯಾಗಿ ‘ಕನ್ನಡ ರಾಜ್ಯೋತ್ಸವ’ ಆಚರಿಸಲು ಕ್ರಮ ಕೈಗೊಳ್ಳಿ : ಸಿಎಂ ಸಿದ್ದರಾಮಯ್ಯ ಸೂಚನೆ
ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.ರಾಜ್ಯೋತ್ಸವ ಪ್ರಶಸ್ತಿ – 2024ರ ಪ್ರದಾನ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ-50ರ ಸಮಾರೋಪ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು, ಮಾತನಾಡಿದರು . ನಾಡಿನ ಕಲೆ, ಸಾಹಿತ್ಯ, ಕೃಷಿ,…
ಸುಳ್ಯದಲ್ಲಿ ದುಬೈ ಸೇಲ್: ಗೃಹೋಪಯೋಗಿ ವಸ್ತುಗಳು, ಬಟ್ಟೆ ಬರೆಗಳ ಅಪೂರ್ವ ಸಂಗ್ರಹ
ಸುಳ್ಯ: ಇಲ್ಲಿನ ಶ್ರೀರಾಮ್ ಪೇಟೆಯಲ್ಲಿ ದುಬೈ ಸೇಲ್ ಎಂಬ ನೂತನ ವಿಶಾಲವಾದ ಮಳಿಗೆ ಶುಭಾರಂಭಗೊಂಡಿದೆ. ದಿನನಿತ್ಯ ಉಪಯೋಗಿಸುವ ಹಾಗೂ ಗೃಹೋಪಯೋಗಿ ವಸ್ತುಗಳ ಬೃಹತ್ ಸಂಗ್ರಹ ಕೈಗೆಟಗುವ ದರದಲ್ಲಿ ಲಭ್ಯವಿದೆ. ಪುರುಷರ, ಮಹಿಳೆಯರ, ಮಕ್ಕಳ ಬಟ್ಟೆ ಬರೆಗಳು, ನೈಟ್ ಡ್ರೆಸ್, ಕಾಟನ್ ಡ್ರೆಸ್,…
ಕಲ್ಲುಗುಂಡಿ: SSF ಯೂನಿಟ್ ವತಿಯಿಂದ ಧ್ವಜರೋಹಣ
SSF ಕಲ್ಲುಗುಂಡಿ ಯೂನಿಟ್ ವತಿಯಿಂದ ಬೆಳಗ್ಗೆ 6:30 ಗಂಟೆಗೆ ಸುನ್ನಿ ಸೆಂಟರ್ ಮುಂಭಾಗದಲ್ಲಿ ಯೂನಿಟ್ ಅಧ್ಯಕ್ಷರಾದ ಆಶಿಕ್ ಕೆ ಹೆಚ್ ರವರು ಧ್ವಜಾರೋಹಣ ನೆರವೇರಿಸಿದರು, ಯೂನಿಟ್ ಪ್ರಧಾನ ಕಾರ್ಯದರ್ಶಿ ರುನೈಝ್ ಕೊಯನಾಡು ಸರ್ವರನ್ನು ಸ್ವಾಗತಿಸಿದರು, ಯೂನಿಟ್ ಕಾರ್ಯಕಾರಿ ಸಮಿತಿ ಸದಸ್ಯ ಸವಾದ್…
ರಾಜ್ಯ ಗ್ಯಾರಂಟಿ ಪ್ರಾಧಿಕಾರ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಸುಳ್ಯಕ್ಕೆ ಭೇಟಿ: ಶಾಹುಲ್ ಹಮೀದ್ ಕುತ್ತಮೊಟ್ಟೆಯವರಿಗೆ ಗೌರವ
ದಕ್ಷಿಣ ಕನ್ನಡ ಜಿಲ್ಲೆಗೆ ಸೆ.18 ರಂದು ಆಗಮಿಸಿದ್ದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷೆ ಶ್ರೀಮತಿ ಪುಪ್ಪಾ ಅಮರನಾಥ್ ರವರು ರಾತ್ರಿ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸುಳ್ಯ ಗ್ಯಾರಂಟಿ ಅನುಷ್ಠಾನ ಕಚೇರಿಗೆ ಭೇಟಿ ನೀಡಿದರು. ತಾಲೂಕು ಪಂಚಾಯತ್‌ನಲ್ಲಿರುವ ಕಚೇರಿಗೆ ಬಂದ ಅವರು, ತಾಲೂಕು…
ಕಾಸರಗೋಡು: ಗೇಟ್ ಮಗುಚಿ ಬಿದ್ದು ಎರಡೂವರೆ ವರ್ಷದ ಮಗು ಮೃತ್ಯು
ಗೇಟ್ ಮಗುಚಿ ಬಿದ್ದು ಎರಡೂವರೆ ವರ್ಷದ ಬಾಲಕ ಮೃತಪಟ್ಟ ಘಟನೆ ಮಾಂಙಾಡ್ ನಲ್ಲಿ ನಡೆದಿದೆ. ಉದುಮ ಪಳ್ಳದ ತೆಕ್ಕೇಕರೆಯ ಮಾಹಿನ್ ರಾಸಿ – ರೆಹಿಮಾ ದಂಪತಿ ಪುತ್ರ ಅಬು ತ್ವಾಹೀರ್ ಮೃತ ಪಟ್ಟ ಮಗು ಎಂದು ಗುರುತಿಸಲಾಗಿದೆ. ಮಾಂಙಾಡ್ ನ ಸಂಬಂಧಿಕರ…
ಮೀಫ್ ವತಿಯಿಂದ ಡಾ. ಯು. ಟಿ. ಇಫ್ತಿಕಾರ್ ಫರೀದ್ ಗೆ ಸನ್ಮಾನ
ಮಂಗಳೂರು: ಸಮರ್ಪಣೆ,ಬದ್ಧತೆ ಮತ್ತು ಕಠಿಣ ಪರಿಶ್ರಮ ಇಫ್ತಿಕಾರ್ ಯಶಸ್ಸಿನ ನ್ಯಾಷನಲ್ ಕಮಿಷನ್ ಫಾರ್ ಅಲೈಡ್ & ಹೆಲ್ತ್ ಕೇರ್ ಸೈನ್ಸ್ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ ನೇಮಕಗೊಂಡ ಡಾ. ಯು. ಟಿ. ಇಫ್ತಿಕಾರ್ ಫರೀದ್ ರವರಿಗೆ ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ…
ಟೌನ್ ಓಫ್ ಕೆ ಎಲ್ ಜಿ ವತಿಯಿಂದ ಈದ್ ಮೀಲಾದ್ ಪ್ರಯುಕ್ತ ಆನ್ಲೈನ್ ಸ್ಪರ್ಧೆ – ವಿಜೇತರಿಗೆ ಬಹುಮಾನ ವಿತರಣೆ
ಟೌನ್ ಓಫ್ ಕೆ ಎಲ್ ಜಿ ವತಿಯಿಂದ ಈದ್ ಮೀಲಾದ್ ಪ್ರಯುಕ್ತ ನಡೆಸಿದ ಆನ್ಲೈನ್ ಸ್ಪರ್ಧೆ ವಿಜೇತರುಪುರುಷರ ವಿಭಾಗ ಕ್ವಿಜ್ ನಲ್ಲಿ ಫಾರೂಕ್ ಕಾನಕ್ಕೋಡ್ ಪ್ರಥಮ, ಅಮೀರ್ ದ್ವಿತೀಯ ಹಾಗೂ ಸಾಬೀತ್ ತೃತೀಯ ಸ್ಥಾನ ಪಡೆದರು. ಮದ್ಹ್ ಗಾನ ವಿಭಾಗದಲ್ಲಿ ವಾಸಿಮ್…